ರೂಪುಗೊಳ್ಳುತ್ತಿದೆ ವಿಶೇಷ ಯೋಗ ..! ಈ 3 ರಾಶಿಯವರಿಗೆ ತುಂಬಾನೇ ಅದೃಷ್ಟ...!
Thursday, January 4, 2024
ಮೇಷ ರಾಶಿ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಲಕ್ಷ್ಮೀ ನಾರಾಯಣ ಯೋಗದಿಂದಾಗಿ ಈ ರಾಶಿಯವರಿಗೆ ಇಂದು ಅತ್ಯಂತ ಸಂತೋಷದಾಯಕ ದಿನವಾಗಲಿದೆ.ಅದೃಷ್ಟ ಇವರ ಪಾಲಿಗೆ ಇರುತ್ತದೆ. ಈ ರಾಶಿಯವರ ವೈವಾಹಿಕ ಜೀವನ ಉತ್ತಮವಾಗಿರಲಿದೆ.ಬಹುಕಾಲದಿಂದ ಬಾಕಿ ಉಳಿದಿದ್ದ ಕೆಲಸಗಳು ಅದೃಷ್ಟದ ಸಹಯೋಗದೊಂದಿಗೆ ಪೂರ್ಣಗೊಳ್ಳುವುದು. ಈ ಅವಧಿಯಲ್ಲಿ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಕೈ ಹಿಡಿಯುವುದು.
ಕಟಕ ರಾಶಿ :
ಸುಕರ್ಮ ಯೋಗದ ಕಾರಣದಿಂದಾಗಿ, ಕರ್ಕ ರಾಶಿಯವರಿಗೆ ಇಂದು ಮಂಗಳಕರ ಮತ್ತು ಫಲಪ್ರದವಾಗಲಿದೆ. ವಿಷ್ಣುವಿನ ಕೃಪೆಯಿಂದ ಮನದ ಇಷ್ಟಾರ್ಥಗಳು ಈಡೇರುತ್ತವೆ. ಕೌಟುಂಬಿಕ ಜೀವನ ಶಾಂತಿಯುತವಾಗಿರುತ್ತದೆ.
ತುಲಾ ರಾಶಿ :
ತುಲಾ ರಾಶಿಯವರಿಗೆ ಇಂದು ಶುಭ ದಿನವಾಗಲಿದೆ. ತುಲಾ ರಾಶಿಯವರ ಅದೃಷ್ಟ ಸದಾ ಅವರ ಜೊತೆಗಿರುತ್ತದೆ. ಆಧ್ಯಾತ್ಮಿಕತೆಯ ಕಡೆಗೆ ಆಸಕ್ತಿ ಹೆಚ್ಚಾಗುತ್ತದೆ. ಉದ್ಯೋಗಸ್ಥರಿಗೆ ವೃತ್ತಿಯಲ್ಲಿ ಉನ್ನತಿಗೆ ಅವಕಾಶ ಸಿಗಲಿದೆ.ಉದ್ಯಮಿಗಳಿಗೆ ಯಶಸ್ಸು ಮತ್ತು ಲಾಭವಾಗುವ ಸಾಧ್ಯತೆಗಳಿವೆ.