-->
ನಟಿ ಪೂನಂ ಪಾಂಡೆ ನಿಧನ

ನಟಿ ಪೂನಂ ಪಾಂಡೆ ನಿಧನ



ಮುಂಬೈ: ನಟಿ  ಪೂನಂ ಪಾಂಡೆ(32) ಇಂದು ಬೆಳಿಗ್ಗೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.


ಅವರ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಪೋಸ್ಟ್ ಮಾಹಿತಿ ಈ ಮಾಹಿತಿಯನ್ನು ನೀಡಿದೆ. ಪೂನಂ ಪಾಂಡೆ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಮಾಡಲಾಗಿದೆ. ಇಂದು ಮುಂಜಾನೆ ಸಾಕಷ್ಟು ಕಷ್ಟಕರವಾಗಿತ್ತು. ಸರ್ವಿಕಲ್ ಕ್ಯಾನ್ಸರ್‌ನಿಂದ ನಮ್ಮ ಪ್ರೀತಿಯ ಪೂನಂ ಪಾಂಡೆ ಅವರನ್ನು ಕಳೆದುಕೊಂಡಿದ್ದೇವೆ. ಈ ದುಃಖದ ಸಂದರ್ಭದಲ್ಲಿ ನಮಗೆ ಪ್ರೈವಸಿ ನೀಡಿ ಎಂದು ಪೋಸ್ಟ್ ಮಾಡಲಾಗಿದೆ.

ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್‌ನಿಂದ (Cervical Cancer) ಬಳಲುತ್ತಿದ್ದರು.


2013ರಲ್ಲಿ ಬಿಡುಗಡೆಯಾದ ಹಿಂದಿ ಸಿನಿಮಾ 'ನಶಾ'ದಲ್ಲಿ ನಟಿಸುವ ಮೂಲಕ ಪಾಂಡೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದ ನಟಿ, ಬೋಲ್ಡ್​ ಫೋಟೋಶೂಟ್​ಗಳಿಂದಲೂ ಜನಪ್ರಿಯರಾಗಿದ್ದರು.


ಇದನ್ನು ಓದಿ: *🛑ನಟಿ ಪೂನಂ ಪಾಂಡೆ ಜೀವನಕಥೆ* *🛑ವಿಶ್ವಕಪ್ ಗೆದ್ದರೆ ನಗ್ನಳಾಗುವ ಭರವಸೆ, ಗೆಳೆಯನೊಂದಿಗೆ ಇದ್ದ ಸೆಕ್ಸ್ ಟೇಪ್ instagram ಗೆ ಅಪ್ಲೋಡ್... ಪೂನಂ ಪಾಂಡೆಯ ಕಥೆ ಇದು..*👇 ?

Ads on article

Advertise in articles 1

advertising articles 2

Advertise under the article