ಯಾವ ಬಣ್ಣದಿಂದ ರಂಗಿನ ಹಬ್ಬ ಆರಂಭ ಮಾಡುವುದು ಒಳ್ಳೆಯದು , ರಾಶಿವಾರು ವಿವರ ಇಲ್ಲಿದೆ
ಹೋಳಿ ಹಬ್ಬದ ಈ ಆಚರಣೆಯ ಹಿಂದೆ ಸಂಪ್ರದಾಯಾದ ಜೊತೆ ಧಾರ್ಮಿಕ ನಂಬಿಕೆಗಳಿವೆ ಹಾಗಾಗೀ ಜ್ಯೋತಿಷ್ಯದ ಪ್ರಕಾರ ಯಾವ ರಾಶಿಯವರಿಗೆ ಯಾವ ಬಣ್ಣ ಒಳ್ಳೆಯದು ಎಂದು ವಿವರ ಇಲ್ಲಿದೆ
ಈ ವರ್ಷ ಯಾವಾಗ ಬರಲಿದೆ ರಂಗಿನ ಹಬ್ಬ :
ಫಾಲ್ಗುಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ಮಾರ್ಚ್ 24, 2024 ರಂದು ಬೆಳಗ್ಗೆ 09:57 ಕ್ಕೆ ಪ್ರಾರಂಭ ಆಗಿ
ಪೂರ್ಣಿಮಾ ತಿಥಿ ಕೊನೆಗೊಳ್ಳುತ್ತದೆ:
ಮೇಷ
ಮೇಷ ರಾಶಿಯವರ ಅಧಿಪತಿ ಮಂಗಳ ಗ್ರಹ. ಮಂಗಳ ಅಂದ್ರೆ ಕಂಪು ಬಣ್ಣ ಕೆಂಪು ಬಣ್ಣವು ಪ್ರೀತಿ ಮತ್ತು ಶಕ್ತಿಯ ಸಂಕೇತವಾಗಿದೆ. ಮೇಷ ರಾಶಿಯವರು ಕೆಂಪು ಬಣ್ಣದಲ್ಲಿ ಹೋಳಿಯಾಟ ಆಡಿ
ವೃಷಭ ರಾಶಿ :
ವೃಷಭ ರಾಶಿಯವರ ಅಧಿಪತಿ ಶುಕ್ರ, ಆದ್ದರಿಂದ ಈ ರಾಶಿಯವರಿಗೆ ಶುಭ ಬಣ್ಣವು ಬಿಳಿಯಾಗಿದೆ. ಇದಲ್ಲದೆ, ತಿಳಿ ನೀಲಿ ಬಣ್ಣವು ನಿಮಗೆ ಉತ್ತಮವಾಗಿದೆ. ನೀವು ಹೋಳಿ ಆಟವನ್ನು ಈ ಬಣ್ಣಗಳಿಂದ
ಮಿಥುನ ರಾಶಿ :
ಈ ರಾಶಿಯ ಅಧಿಪತಿ ಬುಧ. ಆದ್ದರಿಂದ ಈ ರಾಶಿಯವರಿಗೆ ಅಧಿಪತಿ ಹಸಿರು ಬಣ್ಣ. ಇದು ಅದೃಷ್ಟದ ಸಂಕೇತ, ಮಿಥುನ ರಾಶಿಯವರು ಹಸಿರು ಬಣ್ಣದ ಹೋಳಿಯ ಆಟ ಪ್ರಾರಂಭಿಸಿ,
ಕರ್ಕಾಟಕ :
ಈ ರಾಶಿಯ ಅಧಿಪತಿ ಸೂರ್ಯ, ಅದೃಷ್ಟದ ಬಣ್ಣಗಳು ಗಾಢ ಕೆಂಪು, ಕಿತ್ತಳೆ, ಹಳದಿ ಮತ್ತು ಗೋಲ್ಡನ್ ಬಣ್ಣ. ಅಂತಹ ಪರಿಸ್ಥಿತಿಯಲ್ಲಿ, ಹೋಳಿ ದಿನದಂದು ನೀವು ಈ ಬಣ್ಣಗಳನ್ನು ಬಳಸಿ.
ಕನ್ಯಾರಾಶಿ :
ಕನ್ಯಾ ರಾಶಿಯ ಅದೃಷ್ಟದ ಬಣ್ಣ ಕಡು ಹಸಿರು. ಹಸಿರು ಬಣ್ಣವನ್ನು ಸಂತೋಷ ಮತ್ತು ಸಮೃದ್ಧಿಯ ಸಂಕೇ. ಇದಲ್ಲದೆ, ನೀಲಿ ಬಣ್ಣ ಕೂಡ ಈ ರಾಶಿಯವರಿಗೆ ಅದೃಷ್ಟಕರ. ಅಂತಹ ಪರಿಸ್ಥಿತಿಯಲ್ಲಿ ನೀವು ಹಸಿರು ಮತ್ತು ನೀಲಿ ಬಣ್ಣಗಳೊಂದಿಗೆ ಹೋಳಿಯನ್ನು ಆಡಬಹುದು.
ಧನು ರಾಶಿ
ಈ ರಾಶಿಯ ಅಧಿಪತಿ ಗುರು, ಗುರುವಿನ ಮಂಗಳಕರ ಬಣ್ಣ ಹಳದಿ. ಈ ರಾಶಿಯವರು ಹಳದಿ ಬಣ್ಣವನ್ನು ಬಳಸಿದರೆ ಒಳ್ಳೆಯದು. ಇದು ಧನು ರಾಶಿಯವರಿಗೆ ಲಾಭವನ್ನು ನೀಡುತ್ತದೆ, ಈ ಬಣ್ಣ ನಿಮ್ಮ ಮನಸ್ಸಿಗೆ ಶಾಂತಿ, ಸಂತೋಷ ನೀಡುತ್ತದೆ.
ಮಕರ ರಾಶಿ :
ಈ ರಾಶಿಯ ಅಧಿಪತಿ ಶನಿ. ಶನಿಯು ಅಧಿಪತಿಯಾಗಿರುವುದರಿಂದ ಅದೃಷ್ಟದ ಕಪ್ಪು ಅಥವಾ ಕಡು ನೀಲಿ ಬಣ್ಣದ್ದಾಗಿದೆ. ಮಕರ ರಾಶಿಯವರಿಗೆ ಮರೂನ್ ಬಣ್ಣವನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ.
ಕುಂಭ ರಾಶಿ :
ಈ ರಾಶಿಯ ಅಧಿಪತಿ ಶನಿ, ಆದ್ದರಿಂದ ಈ ರಾಶಿಯವರಿಗೆ ಮಂಗಳಕರ ಬಣ್ಣವೆಂದು ಕಪ್ಪು ಅಥವಾ ಕಡು ನೀಲಿ ಎಂದು ಪರಿಗಣಿಸಲಾಗಿದೆ. ಕುಂಭ ರಾಶಿಯವರಿಗೆ ಈ ಬಣ್ಣಗಳನ್ನು ಬಳಸುವುದು ಪ್ರಯೋಜನಕಾರಿ.
ಮೀನ ರಾಶಿ :
ಈ ರಾಶಿಯ ಅಧಿಪತಿ ಗುರು, ಗುರುವಿನ ಮಂಗಳಕರ ಬಣ್ಣವು ಹಳದಿಯಾಗಿದೆ. ಆದ್ದರಿಂದ ಹಳದಿ ಬಣ್ಣವು ಮೀನ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಬಣ್ಣವು ನಿಮ್ಮ ಜೀವನದಲ್ಲಿ ಶುಭವನ್ನು ತರುತ್ತದೆ.