ಹೇರ್ ಸ್ಟೈಟ್ಟಿಂಗ್ ಮಹಿಳೆಯರ ಕಿಡ್ನಿ ಗೆ ಕುತ್ತು ತರುತ್ತದೆ
ಚಿಕ್ಕ ವಯಸ್ಸಿನಿಂದ ಹಿಡಿದು ದೊಡ್ಡವರು ಸಲೂಗ್ ಹೋಗುವುದು ಸಾಮಾನ್ಯ ಅದರಲ್ಲೂ ಹೇರ್ ಸ್ಟೈಟ್ಟಿಂಗ್ ಹೇರ್ ಸ್ಟೈಟ್ಟಿಂಗ್ , ಕರ್ಲಿ ಅಂತ ಕೇಶ ವಿನ್ಯಾಸ ಮಾಡಿಸಿಕೊಳ್ಳಲು ಸಲೂನ್ ಗೆ ಹೋಗೋದು ಸಾಮಾನ್ಯ ವಿಷಯ.
ಇಲ್ಲೊಬ್ಬ ಮಹಿಳೆ ಸಲೂನ್ ನಲ್ಲಿ ಹೇರ್ ಸೈಟ್ಟಿಂಗ್ ಮಾಡಿ ಕಿಡ್ನಿ ವೈಫಲ್ಯಕ್ಕೆ ತುತ್ತಾಗಿರುವುದು ಬೆಳಕಿಗೆ ಬಂದಿದೆ .
ದಿ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ನಲ್ಲಿ ಪ್ರಕಟವಾದ ವರದಿಯಲ್ಲಿ ವೈದ್ಯರಿಂದ ಹೇರ್ ಸ್ಟೈಟ್ಟಿಂಗ್ ಮಾಡಿಸಿಕೊಂಡಿದ್ದಕ್ಕೆ ಮಹಿಳೆಯ ಆರೋಗ್ಯದಲ್ಲಿ ಆದ ಏರುಪೇರು ಆಗಿರುವ ಬಗ್ಗೆ ವಿವರಿಸಲಾಗಿದೆ .
26 ವರ್ಷದ ಮಹಿಳೆಯು ಹೇರ್ ಟ್ರೀಟ್ ಮೆಂಟ್ ಪಡೆಯಲು ಜೂನ್ 2020, ಏಪ್ರಿಲ್ 2021 ಮತ್ತು ಜುಲೈ 2022 ರಲ್ಲಿ ಸಲೂನ್ ಗೆ ಭೇಟಿ ನೀಡಲಾಯಿತು. ಈ ಹೇರ್ ಟ್ರೇಟ್ ಮೆಂಟ್ ಗೂ ಮುಂಚೆಯೇ ಮಹಿಳೆಗೆ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ. ಆದರೆ ಸಲೂನ್ ಗೆ ಭೇಟಿ ನೀಡಿದ ನಂತರ ಆಕೆಗೆ ವಾಂತಿ, ನಿಶಕ್ತಿ, ಜ್ವರ ಮತ್ತು ಬೆನ್ನುನೋವಿನಂತ ತೊಂದರೆಗಳು ಕಾಣಿಸಿಕೊಂಡಿವೆ. ಸಲೂನ್ ನಲ್ಲಿ ಕೇಶ ಚಿಕಿತ್ಸೆ ಪಡೆಯುವಾಗಲೂ ಆಕೆಗೆ ನೆತ್ತಿಯಲ್ಲಿ ಉರಿಯಂತಹ ಸಮಸ್ಯೆ ಎದುರಾಗಿದೆ. ಅಲ್ಲಿ ಹೇರ್ ಟೀಟ್ ಮೆಂಟ್ ನಿಂದ ತಲೆಯಲ್ಲಿ ಅಲ್ಪರ್ ರೀತಿಯಾಗಿದೆ ಎಂದು ವೈದ್ಯರು.
ಹೇರ್ ಟ್ರೀಟ್ ಮೆಂಟ್ ನಂತರ ಮೂತ್ರದಲ್ಲಿ ರಕ್ತ
ಮಹಿಳೆಯು ಅನಾರೋಗ್ಯಕ್ಕೆ ತುತ್ತಾ ವೈದ್ಯರ ಬಳಿ ಬಂದಗ ತಪಾಸಣೆ ನಡೆಸಿದ ವೈದ್ಯರು ಮೂತ್ರಪಿಂಡದಲ್ಲಿ ತೊಂದರೆಯಾಗಿರುವುದು ತಿಳಿದು ಬಂದಿದೆ ಮಹಿಳೆಯು ಮೂತ್ರ ವಿಸರ್ಜನೆ ಮಾಡುವ ವೇಳೆ ರಕ್ತ ಕಾಣಿಸಿಕೊಂಡದೆ ಎಂದು ವೈದ್ಯರು ಸಿ.ಟಿ ಸ್ಕ್ಯಾನ್ ಮಾಡಿದ್ದಾರೆ. . ಮೂತ್ರಪಿಂಡದಲ್ಲಿ ಯಾವುದೇ ನಿರ್ಬಂಧಗಳಿಲ್ಲ ಎಂದು ಫಲಿತಾಂಶ ಬಂದಿದೆ.
ಕಿಡ್ನಿಗೆ ಎಫೆಕ್ಟ್
ಸಲೂನ್ ನಲ್ಲಿ ಹೇರ್ ಟೀಟ್ ಮೆಂಟ್ ತೆಗೆದುಕೊಂಡ ಸಮಯದಲ್ಲಿ ಕೆಮಿಕಲ್ ಯೋಸಿಲಿಕ್ ಆಸಿಡ್ ಕ್ರೀಮ್ ಬಳಸಲಾಗಿದೆ ಇದು ಮಹಿಳೆಯ ನೆತ್ತಿಯಲ್ಲಿ ಉರಿ, ಅಲ್ಸರ್ ರೀತಿ ಆಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಕೆಮಿಕಲ್ ಬಳಕೆಯು ಆಕೆಯ ನೆತ್ತಿಯಿಂದ ಕಿಡ್ನಿವರೆಗೂ ಹಾನಿಗೊಳಗಾಗಿದೆ. ಇದರಿಂದ ಮೂತ್ರಪಿಂಡದ ಕಾರ್ಯಗಳು ಸರಾಗವಾಗಿ ನಡೆಯದಂತೆ ಮೂತ್ರದಲ್ಲಿ ರಕ್ತ, ಮೂತ್ರವಿಸರ್ಜನೆ ಜಾಗದಲ್ಲಿ ಉರಿಯಂತ ಸಮಸ್ಯೆ ಉಂಟಾಗುತ್ತದೆ.
ಡೆಡ್ಲಿ ಕೆಮಿಕಲ್
ಸ್ಟೈಟ್ಟಿಂಗ್ ಮಾಡಲು ಕೆಮಿಕಲ್ ಸ್ಟೈಯೋಸಿಲಿಕ್ ಆಸಿಡ್ ಅನ್ನು ಬಳಸಲಾಗಿದೆ ಆದರೆ ಇದರ ಕೆಮಿಕಲ್ ಅಂಗಗಳ ಮೇಲೆ ಹೆಚ್ಚು ಪ್ರಭಾವ. ಗೋಯೋಸಿಲಿಕ್ ಆಸಿಡ್ ಅನ್ನು ನಿಷೇಧಿಸಬೇಕು, ಆದರೆ ಬದಲಾಗಿ ಸುರಕ್ಷಿತ ಕೆಮಿಕಲ್ ಬಳಸಬೇಕು ಎಂದು ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ವೈದ್ಯಕೀಯ ಹಾಗೂ ವೈದ್ಯಕೀಯ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಜೋಶುವಾ ಡೇವಿಡ್ ಕಿಂಗ್ ಅವರು ಲೈವ್ ಸೈನ್ಸ್ ಆಗಿದ್ದರು.
1890ರಿಂದಲೂ ಹೇರ್ ಸ್ಟೈಟ್ ನಿಂಗ್ ಕೇಶ ವಿನ್ಯಾಸವೂ ಇದೆ. ನೇರವಾಗಿ, ವಿನ್ಯಾಸ ತಂತ್ರಜ್ಞಾನ ಮೊದಲಿನಿಂದಲೂ ಇದೆ. ಆದರೆ ಅದನ್ನು ಬಳಸುವಾಗ ಕೆಮಿಕಲ್ ಮೇಲೆ ನಿಗಾವಹಿಸಬೇಕಾಗಿದೆ.