ಹಾಲಿಗೆ ಹಲ್ಲಿ ಬಿದ್ದರೆ ಏನಾಗುತ್ತೆ
ಹಾಲಿನಲ್ಲಿ ಹಲ್ಲಿ ಬಿದ್ದರೆ ಅದನ್ನು ಕುಡಿಯುವುದು ಒಳ್ಳೆಯದಲ್ಲ ಎಂಬ ನಂಬಿಕೆಯಿದ್ದೆ ಹಾಲಿನಲ್ಲಿ ಹಲ್ಲಿ ಬಿದರೆ ಹಾಲು ವಿಷವಾಗುತ್ತದೆ ಎನ್ನುತ್ತಾರೆ. ಈ ಪ್ರಶ್ನೆಗೆ ಉತ್ತರವನ್ನು ಆರೋಗ್ಯ ಮತ್ತು ಆಹಾರ ತಜ್ಞ ಹೇಳುವ ಪ್ರಕಾರ .
ಹಲ್ಲಿಯು ಹಾಲಿನಲ್ಲಿ ಬಿದ್ದರೆ ಯಾರಾದರೂ ಸಾಯುತ್ತಾರೆ ಎಂಬ ತಪ್ಪು ಕಲ್ಪನೆ ಎಂದು ಹೇಳುತ್ತಾರೆ.
ಹಲ್ಲಿಯ ದೇಹದಲ್ಲಿ ವಿಷವಿದೆ ಎಂಬ ವಿಚಾರವೂ ಸುಳ್ಳಲ್ಲ. ಹಾಲಿನಲ್ಲಿ ಹಲ್ಲಿ ಬೀಳುವುದರಿಂದ ಆರೋಗ್ಯಕ್ಕೆ ಹಾನಿಯಾಗಲು ಮತ್ತೊಂದು ಕಾರಣವಿದೆ. ಹಲ್ಲಿ ಹಲವೆಡೆ ಓಡಾಡುತ್ತದೆ. ಹಲ್ಲಿಯಲ್ಲಿ ವಿಷ ಇರುವುದರಿಂದ ಹಾಲು ಅಶುದ್ಧಗೊಳ್ಳುತ್ತದೆ.ಜನರು ಅನಾರೋಗ್ಯಕ್ಕೆ ಒಳಗಾಗತ್ತಾರೆ , ವ್ಯಾಪಕವಾದ ತಪ್ಪು ಕಲ್ಪನೆಯಿಂದ ಜನರು ತುಂಬಾ ಭಯಭೀತರಾಗುತ್ತಾರೆ. ಈ ಭಯದಿಂದಾಗಿ, ಹಲ್ಲಿ ಬಿದ್ದ ಹಾಲನ್ನು ಕುಡಿದವರಿಗೆ ತಲೆ ತಿರುಗುವ ಅನುಭವ ಆಗುತ್ತದೆ ಎಂದು ತಿಳಿಸಿದರು.ಇದಲ್ಲದೆ, ಹಾಲಿನಲ್ಲಿ ಹಲ್ಲಿ ಬಿದ್ದಾಗ ಹಾಲು ಮಲಿನಗೊಂಡು, ಹೊಟ್ಟೆ ನೋವು ಅಥವಾ ಅತಿಸಾರ ಸಂಭವಿಸಬಹುದು.ಇದರಿಂದ ಯಾರೂ ಸಾಯುವುದಿಲ್ಲ. ಆದ್ದರಿಂದ, ಹಲ್ಲಿಗಳಿಂದ ಹಾಲು ವಿಷಕಾರಿಯಾಗುತ್ತದೆ ಎಂಬ ಕಲ್ಪನೆಯು ಸಂಪೂರ್ಣವಾಗಿ ತಪ್ಪು ಎಂದು ಹೇಳುತ್ತಾರೆ .
ಆದರೆ ಆರೋಗ್ಯದ ದೃಷ್ಟಿಯಿಂದ ಹಲ್ಲಿ ಬಿದ್ದ ಹಾಲು, ನೀರು ಅಥವಾ ಇನ್ನಾವುದೇ ಆಹಾರ ಪದಾರ್ಥವನ್ನು ಸೇವಿಸದೇ ಇರುವುದೇ ಒಳ್ಳೆಯದು.