ಗಗನಕ್ಕೆ ಏರುತ್ತಿದೆ ಚಿನ್ನದ ದರ
Tuesday, April 30, 2024
ಚಿನ್ನವನ್ನು ಇಷ್ಟ ಪಡದವರು ಯಾರು ಇಲ್ಲ ಅದರೆ ಈಗ ಸಾಮಾನ್ಯ ಜನರು ಈಗ ಚಿನ್ನದ ಆಸೆಯನ್ನು ಬಿಡುವಂತ ಪರಿಸ್ಥಿತಿ ಉಂಟಾಗಿದೆ .
ಚಿನ್ನದ ಬೆಲೆ ಇದೇ ವರ್ಷ 1 ಲಕ್ಷ ರೂಪಾಯಿ ತಲುಪುವ ಸಾಧ್ಯತೆ ಉಂಟು
ಭಾರತದಲ್ಲಿ ಇದೀಗ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 66,850 ರೂಪಾಯಿ ಇದ್ರೆ, 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆ 72,930 ರೂಪಾಯಿಗೆ ತಲುಪಿದೆ. 100 ಗ್ರಾಂ ಬೆಳ್ಳಿ ಬೆಲೆ 8,400 ರೂಪಾಯಿ ಇದ್ದರೆ, ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ ಬರೋಬ್ಬರಿ 66,850 ರೂಪಾಯಿಗೆ ತಲುಪಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗ ರಾಜಕೀಯ ಪರಿಸ್ಥಿತಿ, ಯುದ್ಧ ಹಾಗೂ ಭಾರತದ ಆರ್ಥಿಕತೆ ಕಾರಣಗಳಿಂದ ಚಿನ್ನದ ಬೆಲೆ ಇದೀಗ ಹೆಚ್ಚಾಗುತ್ತಿದೆ.
22 ಕ್ಯಾರಟ್‌ನ 10 ಗ್ರಾಂ ಚಿನ್ನಕ್ಕೆ ಯಾವ ನಗರದಲ್ಲಿ ಏಷ್ಟು ರೆಟ್ ಯಿದ್ದೆ ಎಂಬುದರ ವಿವರ ಇಲ್ಲಿದೆ
ಬೆಂಗಳೂರು ನಗರದಲ್ಲಿ 66,850 ರೂಪಾಯಿ,
ಚೆನ್ನೈನಲ್ಲಿ 67,700 ರೂಪಾಯಿ,
ಮುಂಬೈ ನಗರದಲ್ಲಿ 66,850 ರೂಪಾಯಿ,
ದೆಹಲಿಯಲ್ಲಿ 67,000 ರೂಪಾಯಿ,
ಕೊಲ್ಕತ್ತಾ ನಗರದಲ್ಲಿ 66,850 ರೂ.
ಕೇರಳದಲ್ಲಿ 66,850 ರೂಪಾಯಿ ಇದೆ.
ಮದುವೆ ಸೀಸನ್ ಅದ ಕಾರಣ ಇನ್ನೂ ಏರುತ್ತಿದೆ ಚಿನ್ನದ ದರ