ನೆಮ್ಮದಿಯಿಂದ ಜೀವನ ಸಾಗಿಸುವುದು ಹೇಗೆ
Sunday, April 14, 2024
ಜೀವನದಲ್ಲಿ ಏನು ಮಾಡಿದ್ರು ನೆಮ್ಮದಿ ಅನ್ನೋದೆ ಇಲ್ಲ ಯಾರು ಕೂಡ ನನ್ ಜೋತೆ ಕೊನೆ ತನಕ ಇರಲ್ಲ, ನಾಲ್ಕು ಜನ ಎನ್ ಅಂಕೊಳ್ತರೋ ನನ್ ಬಗ್ಗೆ ಅನ್ನೋರೋ ಮತ್ತೆ
ಲೈಫ್ ಬೇಜಾರ್ ಗುರು ಅಂಥಾ ಹೇಳುವರು.
ನಿಮ್ಮ ಅಮೂಲ್ಯವಾದ 5 ಎಲ್ಲೆಲ್ಲೋ ವೆಸ್ಟ್ ಮಾಡ್ತೀರಾ ಅಲ್ವಾ, ಅ 5 ನಿಮಿಷದಲ್ಲಿ ಇದನ್ನ ಓದಿ ಅಗ ನಿಮಗೆ ಅನ್ನೋದು ಸ್ವಲ್ಪ ಮಟ್ಟಿಗೆ ಸಿಗುತ್ತೆ,
ನೆಮ್ಮದಿಗಾಗಿ ಟಿಪ್ಸ್.
# ಭವಿಷ್ಯದ ಬಗ್ಗೆ ಯೋಚನೆ ಮಾಡುತ್ತಾ ನಿಮ್ಮ ಅಮೂಲ್ಯವಾದ ವಾಸ್ತವನ್ನೂ ಬರೀ ಯೋಚನೆಯಲ್ಲೆ ಕಲೆಯಬೇಡಿ. ಕೃಷ್ಣಾ ಮಾತಿನಂತೆ ನಿಮ್ಮ ಕೆಲಸ ನೀವು ಮಾಡಿ ಅದರ ಫಲವನ್ನು ದೇವರಿಗೆ ಬಿಡಿ.
# ಯಾರಿಗೂ ಯಾರು ಇಲ್ಲ , ಅವರವರ ತಲೆ ಮೇಲೆ ಅವರದೆ ಕೈ ಹಾಗಾಗಿ ಯಾರಿಂದನು ಯಾವುದನ್ನು ಬಯಸ ಬೇಡಿ
# ಎಲ್ಲಾರೂ ನಮ್ ಜೊತೆ ಕೊನೆ ತನಕ ಇರ್ಬೇಕು ಅನ್ನೋದು ನಮ್ಮ ಸ್ವಾರ್ಥ ಹೋಗೋರು ಹೋಗ್ತಾ ಇರ್ತಾರೆ ನಮ್ ಜೋತೆ ಇರ್ಬೇಕು ಅನ್ನೋರು ನಮ್ ಜೊತೆ ಇರ್ತಾರೆ ಸೋ ಯು ಡೊಂಟ್ ವರಿ
#ದೊಡ್ಡವರು ಹೇಳ್ತಾರೆ ನಗು ಒಂದೇ ಎಲ್ಲ ಸಮಸ್ಯೆಗೆ ಪರಿಹಾರ ಹಾಗಾಗಿ ನಗ್ತಾ ಇರಿ ನಿಮ್ಮ ಕಷ್ಟಕೂಡ ನಿಮ್ಮ ನಗು ಮೊಗವ ನೋಡಿ ವಾಪಸ್ ಹೋಗುತ್ತೆ.
# ಯಾರ ಜೊತೆಗೂ ಹೆಚ್ಚಾಗಿ ವಾದ ಮಾಡಬೇಡಿ ಯಾಕೆ ಅಂದ್ರೆ ಮೌನಂ ಸಮ್ಮತಿ ಲಕ್ಷಣಂ .
# ನಿಮಗೆ ಗೌರವ ಕೊಡುವರಿಗೆ ನೀವೂ ಗೌರವ ಕೊಡಿ ನಿಮ್ಮಗೆ ಗೌರವ ಕೊಡದವರಿಗೆ ಕೇರ್ ಮಾಡುವ ಅವಶ್ಯಕತೆ ಇಲ್ಲ.
#ಜೀವನ ಅನ್ನೋದು ಮೂರು ದಿನದ ಸಂತೆ ಹಾಗಾಗಿ ಸಣ್ಣ ಪುಟ್ಟ ಖುಷಿಯನ್ನೂ ಅನುಭವಿಸು.
#ಯಾರೊಂದಿಗೂ ನಿನ್ನನ ನೀನು ಹೋಲಿಕೆ ಮಾಡಿಕೊಳ್ಳಬೇಡ ,ಮೊದಲು ನಿನ್ನನ್ನ ನೀನು ಪ್ರೀತಿಸು.
#ನಂಬಿಕೆ ಅನ್ನೋದು ಇರಲಿ ಆದ್ರೆ. ಯಾವುದೇ ವಿಷಯದ ಬಗ್ಗೆ ಅತಿಯಾದ ಆತುರ ಬೇಡ.
#ಎಲ್ಲಾರನ್ನು ಆತ್ಮೀಯವಾಗಿ ನಗ್ತಾ ಮಾತನಾಡಿಸಿ.
ಒಟ್ಟಾರೆ ಹೇಳುವುದಾದರೆ ಎಲ್ಲವೂ ನಿಮ್ಮ ಮನಸ್ಥಿತಿ ಆಲ್ಲಿ ಇರುತ್ತದೆ