ಬೆಳ್ಳಿಗೆ ಮುಂಚೆ ನೀರು ಕುಡಿದರೆ ಅಗುವ ಪ್ರಯೋಜನವೇನು
Tuesday, April 9, 2024
ದೇಹಕ್ಕೆ ನೀರು ಏಷ್ಟು ಮುಖ್ಯ ಎಂಬುದು ಎಲ್ಲರಿಗು ಗೊತ್ತು
ಅದರೆ ಬೆಳ್ಳಿಗೆ ನೀರು ಕುಡಿಯುದ್ದರಿಂದ ದೊರೆಯುವ ಉಪಯೋಗಗಳ ಬಗ್ಗೆ ಇಲ್ಲಿದೆ ಮಾಹಿತಿ
ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯುವ ಅಭ್ಯಾಸ ದೇಹದ ನೀರಿನ ಸಮತೋಲನ ಸ್ಥಿತಿಯನ್ನು ಹೆಚ್ಚಿಸುತ್ತದೆ ಮತ್ತೆ ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ.
ನಮ್ಮನ್ನು ಭಾದಿಸುತ್ತಿರುವ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.
ಪ್ರತಿದಿನ ಒಂದು ಲೋಟ ಬಿಸಿ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡರೆ ನಮ್ಮ ಜೀರ್ಣಕ್ರಿಯೆಗೂ ಸಹ ತುಂಬಾ ಸಹಾಯಕವಾಗುತ್ತದೆ.ಎದ್ದ ನಂತರ ನೀರು ಕುಡಿಯುವುದರಿಂದ ಮಾನಸಿಕ ಕಾರ್ಯಕ್ಷಮತೆ ಸುಧಾರಿಸುತ್ತದೆ
ಒಂದು ಲೋಟ ಬಿಸಿ ನೀರು ಮುಂಜಾನೆ ಕುಡಿಯೋದರಿಂದ ದೀರ್ಘಕಾಲದವರೆಗೆ ನಿನಿಂಬೆ ಸೇರಿಸಿ ಕುಡಿದರೆ ದೇಹದ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬೆಚ್ಚಗಿನ ನೀರು ಕುಡಿಯುವುದರಿಂದ ನಿಮಗಿರುವ ಹೊಟ್ಟೆ ನೋವು (stomach ache) ಸಹ ನಿವಾರಣೆಯಾಗುತ್ತದೆ.
ಮುಂಜಾನೆ ಎದ್ದೊಡನೆ ನೀರು ಕುಡಿಯುವುದರಿಂದ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ.
ಬೆಳಗಿನ ಉಪಾಹಾರದ ಮೊದಲು ಒಂದು ಲೋಟ ನೀರು ದಿನವಿಡೀ ನಿಮ್ಮ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ.
ಪ್ರತಿದಿನ ಬೆಳಿಗ್ಗೆ ಎದ್ದ ಬಳಿಕ ಒಂದು ಲೋಟ ಬಿಸಿನೀರು ಕುಡಿಯುವುದರಿಂದ ಜೀರ್ಣಶಕ್ತಿ ಬಲಗೊಳ್ಳುತ್ತದೆ, ಅಂದರೆ ಬಿಸಿನೀರು ಕುಡಿದ ನಂತರ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ
ದಯಮಾಡಿ ಅರೋಗ್ಯದ ಮೇಲೆ ಗಮನವಿರಲಿ