-->
ಕೆಲವೇ ದಿನಗಳಲ್ಲಿ ಶುಕ್ರ ದೆಸೆ ಆರಂಭ..! ಈ  3 ರಾಶಿಯವರಿಗೆ ಅದೃಷ್ಟ!

ಕೆಲವೇ ದಿನಗಳಲ್ಲಿ ಶುಕ್ರ ದೆಸೆ ಆರಂಭ..! ಈ 3 ರಾಶಿಯವರಿಗೆ ಅದೃಷ್ಟ!


ಕಟಕ ರಾಶಿ
ಕಟಕ ರಾಶಿಯವರಿಗೆ ಶುಕ್ರನ ರಾಶಿ ಬದಲಾವಣೆಯಿಂದ ಸಾಕಷ್ಟು ಶುಭವಾಗಲಿದೆ. ಕೆಲಸದಲ್ಲಿರುವವರಿಗೆ ಮತ್ತು ವ್ಯಾಪಾರಿಗಳಿಗೆ ಈ ಸಮಯವು ಅದೃಷ್ಟದಿಂದ ಕೂಡಿರಲಿದೆ. ಅವಿವಾಹಿತರಿಗೆ ಈ ಅವಧಿಯಲ್ಲಿ ಮದುವೆಯ ವಿಚಾರದಲ್ಲಿ ಶುಭ ಸುದ್ದಿ ಲಭಿಸಲಿದೆ. 
ವೃಶ್ಚಿಕ ರಾಶಿ
ಶುಕ್ರನ ಈ ಸಂಚಾರವು ವೃಶ್ಚಿಕ ರಾಶಿಯವರಿಗೆ ಪ್ರಯೋಜನಕಾರಿಯಾಗಲಿದೆ. ವೃತ್ತಿಜೀವನದಲ್ಲಿ ನಿಮಗೆ ಹೊಸ ಜವಾಬ್ದಾರಿ ಲಭಿಸುವುದು, ಇದನ್ನು ಉತ್ತಮವಾಗಿ ನಿರ್ವಹಿಸುವುದರಿಂದ ನಿಮಗೆ ಲಾಭವಾಗಲಿದೆ. ಮನೆಯಲ್ಲಿ ಸಂತೋಷದ ವಾತಾವರಣವಿರುತ್ತದೆ. 
ವೃಷಭ ರಾಶಿ
ವೃಷಭ ರಾಶಿಯವರಿಗೆ ಶುಕ್ರನ ಈ ಸಂಚಾರವು ಲಾಭದಾಯಕವಾಗಿರಲಿದೆ. ಆಸ್ತಿಯನ್ನು ಖರೀದಿಸಲು ಈ ಸಮಯ ಉತ್ತಮವಾಗಿದೆ. ನಿಮ್ಮ ವೈವಾಹಿಕ ಜೀವನವು ಪ್ರಣಯದಿಂದ ಕೂಡಿರಲಿದೆ. ಈ ಅವಧಿಯಲ್ಲಿ ನೀವು ನಿಮ್ಮ ಸಂಗಾತಿಯೊಂದಿಗೆ ಉತ್ತಮವಾದ ಸಮಯವನ್ನು ಕಳೆಯುತ್ತೀರಿ. 

Ads on article

Advertise in articles 1

advertising articles 2

Advertise under the article