ಎಸ್ಸೆಸ್ಸೆಲ್ಸಿ ಫಲಿತಾಂಶ: ಆಳ್ವಾಸ್ ಶಾಲೆಯ 51 ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕದ ವಿಶಿಷ್ಟ ಸಾಧನೆ
ಎಸ್ಸೆಸ್ಸೆಲ್ಸಿ ಫಲಿತಾಂಶ: ಆಳ್ವಾಸ್ ಶಾಲೆಯ 51 ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕದ ವಿಶಿಷ್ಟ ಸಾಧನೆ
ಆಳ್ವಾಸ್ ಶಾಲೆಯ 51 ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕ ಪಡೆಯುವ ಮೂಲಕ ವಿಶಿಷ್ಟ ಸಾಧನೆ ಮೆರೆದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಇಶಾನ್ (619), ಮನೀಷಾ ಎನ್ (618), ಮಾನ್ಯ ಎನ್ ಪೂಜಾರಿ (617), ಋತುರಾಜ್ ರಾಮಕೃಷ್ಣ (617), ಮುರುಗೇಶ್ ಬಿರಾದರ್ (616), ಗೋಪಾಲ್ ಕೆಂಚಪ್ಪ(617), ಮಲ್ಲಿಕಾರ್ಜುನ ರಾಮಲಿಂಗಯ್ಯ (614), ಅನ್ನಪೂರ್ಣ ಕಾಮತ್ (612), ಪ್ರಣೀತಾ (612), ಭೂಮಿಕಾ (612), ಗೋಪಾಲ ಪರಮಾನಂದ (611), ಲಕ್ಷ್ಮಿ ಹನಮಂತ ( 611), ಅರ್ಪಿತಾ (610), ಪ್ರಜ್ವಲ್ ಗಣಪತಿ(610), ಸುಪ್ರೀಯಾ ಮಹಾಂತೇಶ್ (610) ಅಂಕಗಳನ್ನು ಪಡೆಯುವುದರ ಮೂಲಕ ಸಾಧನೆ ಮಾಡಿದ್ದಾರೆ.
15 ವಿದ್ಯಾರ್ಥಿಗಳು 610ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ. 92 ವಿದ್ಯಾರ್ಥಿಗಳು ಶೇ95ಕ್ಕೂ ಅಧಿಕ, 189 ವಿದ್ಯಾರ್ಥಿಗಳು ಶೇ90ಕ್ಕೂ ಅಧಿಕ, 277 ವಿದ್ಯಾರ್ಥಿಗಳು ಶೇ 85ಕ್ಕೂ ಅಧಿಕ ಅಂಕ ಪಡೆದಿದ್ದಾರೆ ಎಂದರು.
ಇಬ್ಬರು ವಿದ್ಯಾರ್ಥಿಗಳು ನಾಲ್ಕು ವಿಷಯಗಳಲ್ಲಿ ಶೇ100 ಪಡೆದಿದ್ದು, 5 ವಿದ್ಯಾರ್ಥಿಗಳು ಮೂರು ವಿಷಯಗಳಲ್ಲಿ ಶೇ100 ಅಂಕ ಪಡೆದಿದ್ದಾರೆ. 25 ವಿದ್ಯಾರ್ಥಿಗಳು ಎರಡು ವಿಷಯಗಳಲ್ಲಿ, 101 ವಿದ್ಯಾರ್ಥಿಗಳು ಒಂದು ವಿಷಯಗಳಲ್ಲಿ ಶೇ 100 ಅಂಕ ಪಡೆದಿದ್ದಾರೆ.
ಪ್ರಥಮ ಭಾಷೆ ಕನ್ನಡದಲ್ಲಿ 12, ದ್ವಿತೀಯ ಭಾಷೆ ಕನ್ನಡದಲ್ಲಿ 17, ತೃತೀಯ ಭಾಷೆ ಕನ್ನಡದಲ್ಲಿ 15, ದ್ವಿತೀಯ ಭಾಷೆ ಇಂಗ್ಲಿಷ್ 4, ಪ್ರಥಮ ಭಾಷೆ ಸಂಸ್ಕೃತ 18, ತೃತೀಯ ಭಾಷೆ ಹಿಂದಿಯಲ್ಲಿ 29, ತೃತೀಯ ಭಾಷೆ ಸಂಸ್ಕೃತ ದಲ್ಲಿ 11, ಗಣಿತದಲ್ಲಿ 1, ಸಮಾಜ ವಿಜ್ಞಾನದಲ್ಲಿ 5 ವಿದ್ಯಾರ್ಥಿಗಳು ಶೇ 100 ಅಂಕ ಪಡೆದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಪ್ರಶಾಂತ್ ಬಿ., ಆಳ್ವಾಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ವಿಜಯಾ ಟಿ. ಮೂರ್ತಿ, ಆಡಳಿತಾಧಿಕಾರಿ ಪ್ರೀತಂ ಕುಂದರ್ ಹಾಗೂ ಸಹಾಯ ಆಡಳಿತಾಧಿಕಾರಿ ರಾಜೇಶ್ ಕುಮಾರ್ ಶೆಟ್ಟಿ ಇದ್ದರು.
ALVA'S SCHOOLS, PUTHIGE, MOODUBIDIRE
SSLC RESULT-2023-24
Sl. No Name of the Student Total %
625 100%
1 ISHANA 619 99.04
2 MANISHA N 618 98.88
3 MANYA N POOJARY 617 98.72
4 RUTURAJ RAMAKRISHNA CHINAGE 617 98.72
5 MURUGESH BIRADAR PATIL 616 98.56
6 GOPAL KENCHAPPA SUNADHOLI 614 98.24
7 MALLIKARJUN RAMALINGAYYA MATHAPATI 614 98.24
8 ANNAPOORNA KAMATH 612 97.92
9 PRANITHA 612 97.92
10 BHUMIKA SHRISAIL JODATTI 612 97.92
11 GOPAL PARAMANAND TORAGALLA 611 97.76
12 LAXMI HANAMANT HULAGANNAVAR 611 97.76
13 ARPITA HURALI 610 97.6
14 PRAJWAL GANAPATI KALLI 610 97.6
15 SUPRIYA MAHANTESH SUNKAD 610 97.6
16 SUMUKHA SHARMA B V 609 97.44
17 ASHARANI MURALIDHAR PUTHANIKAR 609 97.44
18 GOWTHAM REDDY K A 608 97.28
19 ADITYA ANIL KENCHANNAVAR 608 97.28
20 MALLIKARJUN S BYAKOD 608 97.28
21 LAXMI HANAMANTH KUMBAR 607 97.12
22 SAMRUDHA SIDDAGOUD B PATIL 607 97.12
23 AKASH V KALGUDI 607 97.12
24 KISHAN GANGADHAR GOLABHANVI 606 96.96
25 PRADEEP CHANNAPPA BELAGALI 606 96.96
26 SAMIKSHA VINOD MONE 606 96.96
27 SANGAMESH TIPPANNA HOOLAGERI 606 96.96
28 SHLOK 606 96.96
29 B S RAGHAVENDRA MYLAR 605 96.8
30 VISHWANATH RAMAPPA KATTIKAR 605 96.8
31 KAVANASHREE N B 604 96.64
32 CHAITRA ANANDARAO JADHAV 604 96.64
33 ROHIT PRAKASH WALI 604 96.64
34 SUDARSHAN SUKHADEV KANTEKAR 604 96.64
35 NISHA BASAPPA KADAKOL 603 96.48
36 NISHA KASHAPPA GUDADARA 603 96.48
37 SANJANA SANGAPPA KARISIDDANNAVAR 603 96.48
38 SHIVARAJ MUTTAPPA BHOVI 603 96.48
39 SOURABH SATISH KANKANAWADI 603 96.48
40 TANMAYA SURAGOUDA PATIL 603 96.48
41 VINAY IRAGOUDA KELAGINAMANI 603 96.48
42 CHINMAY LAGAMAPPA TUPPAROTTI 601 96.16
43 KAVYA NAGANAGOUDA MALAGOUDRA 601 96.16
44 JAYANTH K P 600 96
45 LIWA SNEHAL MENDA 600 96
46 M RAKSHAN RAI 600 96
47 PRAJWAL 600 96
48 SINCHANA SHYAMSUNDAR DAMBAL 600 96
49 AISHWARYA MAHANTAYYA MATH 600 96
50 SANTOSH MANTAYYA SHIVAYOGIMATH 600 96
51 VAISHALI KUBER KONGI 600 96