ಕರ್ಪೂರದ ಪುಡಿಯನ್ನು ಹೆಣ್ಣಿಗೆ ಬೆರೆಸಿ ಹಚ್ಚುವುದರಿಂದ ನಿಮ್ಮ ತಲೆಯ ಎಲ್ಲಾ ಬಿಳಿ ಕೂದಲುಗಳು ಕಪ್ಪಾಗುವುದು ಖಂಡಿತ..!
Tuesday, May 28, 2024
ಕರ್ಪೂರದ ಎಣ್ಣೆ
ಆರೋಗ್ಯಕರ ಕೂದಲನ್ನು ಪಡೆಯಬೇಕೆಂಬುದು ಪ್ರತಿಯೊಬ್ಬರ ಆಸೆಯಾಗಿರುತ್ತೆ. ಒಂದು ವೇಳೆ ನಿಮಗೂ ಕಡುಕಪ್ಪಾದ, ಉದ್ದವಾಗಿ, ದಷ್ಟಪುಷ್ಟ ಕೂದಲು ಬೇಕೆಂದರೆ ಒಮ್ಮೆ ಕರ್ಪೂರ ಎಣ್ಣೆಯನ್ನು ಪ್ರಯತ್ನಿಸಿ ನೋಡಿ. ಕರ್ಪೂರ ಎಣ್ಣೆಯನ್ನು ಹಚ್ಚುವುದರಿಂದ ಅದ್ಭುತ ಪ್ರಯೋಜನ ಪಡೆಯುತ್ತೀರಿ..
ಕರ್ಪೂರದ ಎಣ್ಣೆಯನ್ನು ಹಚ್ಚುವುದರಿಂದ ನೆತ್ತಿಯ ಚರ್ಮದಲ್ಲಿ ರಕ್ತದ ಹರಿವು ಸುಧಾರಿಸುತ್ತದೆ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವುದಲ್ಲದೆ, ಪೌಷ್ಟಿಕಾಂಶವನ್ನು ಪಡೆಯುವುದರಿಂದ ಕೂದಲಿನ ಬೇರುಗಳು ಬಲಗೊಳ್ಳುತ್ತವೆ.
ಕರ್ಪೂರವು ಆರ್ಧ್ರಕ ಗುಣಗಳನ್ನು ಹೊಂದಿದೆ. ಕೂದಲಿನ ಮೇಲೆ ಹಚ್ಚುವುದರಿಂದ ಶುಷ್ಕತೆಯನ್ನು ತೆಗೆದುಹಾಕುತ್ತದೆ ಜೊತೆಗೆ ಸ್ಪ್ಲಿಟ್ ಆಗಿರುವ ಕೂದಲನ್ನು ಸರಿಮಾಡುತ್ತದೆ.