Nelyadi ಎಸ್ಎಸ್ಎಲ್‌ಸಿ ಪಬ್ಲಿಕ್ ಪರೀಕ್ಷೆ 2024ಜ್ಞಾನೋದಯ ಬೆಥನಿ ಪದವಿಪೂರ್ವ ಕಾಲೇಜು ನೆಲ್ಯಾಡಿ ಶೇ. 100 ಫಲಿತಾಂಶ
Thursday, May 9, 2024
ನೆಲ್ಯಾಡಿ
ಕಳೆದ ಮಾರ್ಚ್ ಏಪ್ರಿಲ್ ತಿಂಗಳಲ್ಲಿ ನಡೆದ ಎಸ್. ಎಸ್. ಎಲ್. ಸಿ. ಪಬ್ಲಿಕ್ ಪರೀಕ್ಷೆಯಲ್ಲಿ ಜ್ಞಾನೋದಯ ಬೆಥನಿ ಪದವಿಪೂರ್ವ ಕಾಲೇಜು ,ಶೇ. 100 ಫಲಿತಾಂಶವನ್ನು ದಾಖಲಿಸಿದೆ. ಶಾಲೆಯಿಂದ 36 ಬಾಲಕರು ಹಾಗೂ 37 ಬಾಲಕಿಯರು ಒಟ್ಟು 73 ವಿದ್ಯಾರ್ಥಿಗಳು ಹಾಜರಾಗಿದ್ದು ಇದರಲ್ಲಿ 21 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ , 47 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ 5 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಈ ಸಂಸ್ಥೆಯು ಸತತವಾಗಿ ಶೇ 100 ಫಲಿತಾಂಶ ದಾಖಲಿಸುತ್ತಿದೆಯೆಂದು ಶಾಲಾ ಪ್ರಾಂಶುಪಾಲರಾದ ರೆ| ಫಾ| ಡಾ| ವರ್ಗೀಸ್ ಕೈಪನಡುಕ್ಕ ಒಐಸಿ ಯವರು ತಿಳಿಸಿರುತ್ತಾರೆ.
1 ಆದ್ಯತಾ ವಿ ರಾವ್ 609
2 ಶ್ರೀ ಲಕ್ಷ್ಮಿ ಜಿ 598
3 ಅಶ್ವಿನಿ ಎನ್ 591
4 ಲಾವಣ್ಯ ಎಚ್ ಎ 584
5 ಧನ್ವೀ ಕೆ 583
6 ಯಶಸ್ ಎಂ ಹೆಗ್ಡೆ 572
7 ಸಾನ್ವೀ ಡಿ ಮಾರ್ಲ 570
8 ಶ್ರೇಯಸ್ ಕೆ ಎಸ್ 570
9 ಭಾವಿಕಾ ಬೇಬಿಲಾಲ್ 568
10 ಅಲ್ವೀಯಾ ಅಲ್ಸೋಸ್ಸಾ ಮೆನೇಜಸ್ 566
11 ಡಿ ಚರಣ್ ಶೆಟ್ಟಿ 564
12 ಪಲ್ಲವಿ ಕೆ ಪಿ 563
13 ನೇಹಾ ಕೆ ಬೋಬನ್ 560
14 ಸೋನಾ ಪ್ರಾನ್ಸೀಸ್ 553
15 ಮಹಮ್ಮದ್ ಷಾಸ್ 552
16 ಸೂರ್ಯ ಮಾಥ್ಯೂ ಪ್ರಕಾಶ್ 552
17 ಬಿ ಸಾತ್ವಿಕ್ 548
18 ಅನನ್ಯಾ ಬಿ 546
19 ಮುಹಮ್ಮದ್ ಫಾಯಿಜ್ ಮೋಹ್ ಸಿನ್ 545
20 ಆಜೀಶ್ ಕೆ ಎ 537
21 ಶ್ರೇಯಾ 533