-->
ನಿದ್ರಾಹೀನತೆ ಸಮಸ್ಯೆಯಿಂದ ದೂರ ಆಗುವುದು ಹೇಗೆ

ನಿದ್ರಾಹೀನತೆ ಸಮಸ್ಯೆಯಿಂದ ದೂರ ಆಗುವುದು ಹೇಗೆ


ನಾವೂ ದಿನಪೂರ್ತಿ ಚಟುವಟಿಕೆಯಿಂದ ಇರಲು ನಿದ್ದೆ ತುಂಬಾ ಮುಖ್ಯ ಅದರ ಜೊತೆ ಅರೋಗ್ಯದ ದೃಷ್ಟಿ ಯಿಂದಲೂ ನಿದ್ದೆ ತುಂಬಾನೇ ಮುಖ್ಯ ಒಬ್ಬ ಮನುಷ್ಯನಿಗೆ 
  ಪ್ರತಿದಿನ 7 ರಿಂದ 8 ಗಂಟೆಗಳ ಕಾಲ ನಿದ್ದೆ ಮಾಡುವುದು ಬಹಳ ಅವಶ್ಯ.
ಆದರೆ ಇತ್ತೀಚಿನ ದಿನಗಳಲ್ಲಿ ಹಲವರು ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಾರೆ. ಒತ್ತಡ ಹಾಗೂ ಇತರ ಕಾರಣಗಳಿಂದ ಉತ್ತಮ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ.
ಈ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಉತ್ತಮ ಹಾಗೂ ಆಳವಾದ ನಿದ್ದೆ ನಿಮ್ಮನ್ನು ಆವರಿಸುತ್ತದೆ
ಆರೋಗ್ಯ ತಜ್ಞರ ಪ್ರಕಾರ ರಾತ್ರಿ  ನಿದ್ದೆ ಬರಲು ಬೆಳ್ಳಿಗೆ ಬೇಗ 
 ಏಳಬೇಕು. ಬೆಳಿಗ್ಗೆ ಎದ್ದು ಸೂರ್ಯನಮಸ್ಕಮಾಡಬೇಕು.
ಸೂರ್ಯ ನಮಸ್ಕಾರ ಮಾಡುವುದರಿಂದ ದೇಹದ ಕಾರ್ಟಿಸೋಲ್ ಮತ್ತು ಮೆಲಟೊನಿನ್ ಹಾರ್ಮೋನ್‌ಗಳು ಸಮತೋಲನದಲ್ಲಿರುತ್ತವೆ ಎಂದು ತಜ್ಞರು ಹೇಳುತ್ತಾರೆ.
ಉತ್ತಮ ನಿದ್ದೆ ಬರಲು  ಮಲಗಲು ಎರಡು ಗಂಟೆ ಮೊದಲು ಊಟ ಸೇವಿಸಿದರೆ ಚೆನ್ನಾಗಿ ನಿದ್ದೆ
ಬರುತ್ತದೆ.
ಉತ್ತಮ ನಿದ್ದೆಗೆ ಕೆಫಿನ್‌ ಅಂಶ ಇರುವ ಚಹಾ ಕಾಫಿಯಂತಹ ಪದಾರ್ಥಗಳ ಸೇವನೆಗೆ ಕಡಿವಾಣ ಹಾಕಬೇಕು
ಉತ್ತಮ ನಿದ್ದೆಗೆ ನಿಮ್ಮ ದೈನಂದಿನ ದಿನಚರಿಯನ್ನು ನಿಯಮಿತವಾಗಿರಿಸಿಕೊಳ್ಳಿ. ಕಷ್ಟಪಟ್ಟು ಕೆಲಸ ಮಾಡಿ. ಧನಾತ್ಮಕವಾಗಿ ಯೋಚಿಸಿ.
ಈ ಎಲ್ಲ ಚಟುವಟಿಕೆಯಿಂದ ನೀವು ನಿದ್ರಾಹೀನತೆ ಸಮಸ್ಯೆಯಿಂದ ದೂರ ಆಗಬಹುದು

Ads on article

Advertise in articles 1

advertising articles 2

Advertise under the article