ಉಗುರಿನ ಮಹತ್ವ ಗೊತ್ತೇ..? : ಉಗುರಿನ ಬಗ್ಗೆ ನಿರ್ಲಕ್ಷ್ಯ ತೋರಿದರೆ ಖಾಯಿಲೆ ಬರುವುದು ಖಚಿತ.. ಇಲ್ಲಿದೆ ಗುಡ್ ಟಿಪ್ಸ್!
ಉಗುರಿನ ಮಹತ್ವ ಗೊತ್ತೇ..? : ಉಗುರಿನ ಬಗ್ಗೆ ನಿರ್ಲಕ್ಷ್ಯ ತೋರಿದರೆ ಖಾಯಿಲೆ ಬರುವುದು ಖಚಿತ.. ಇಲ್ಲಿದೆ ಗುಡ್ ಟಿಪ್ಸ್!
ಉಗುರಿನಿಂದ ಒಬ್ಬ ವ್ಯಕ್ತಿತ್ವ ಯ ವ್ಯಕ್ತಿತ್ವವನ್ನು ಕಂಡುಹಿಡಿಯ ಬಹುದು ಆರೋಗ್ಯ ಅದ ಕೆಡಲು ಉಗುರು ಸಹ ಪ್ರಮುಖ ಕಾರಣವಾಗುತ್ತದೆ
ಹೀಗಾಗಿ ಆರೋಗ್ಯವಂತರಾಗಿದ್ದರೆ ಮಾತ್ರ ಆಕರ್ಷಕ ಉಗುರುಗಳು ನಿಮ್ಮದಾಗುತ್ತವೆ.
ಉಗುರನ್ನು ಅಂದವಾಗಿ ಇಡಲು ಇಲ್ಲಿದೆ ಕೆಲವು ಟಿಪ್ಸ್ ಇಲ್ಲಿದೆ
ಪ್ರತಿ ದಿನ ಇಲ್ಲವೇ ಎರಡು ದಿನಕ್ಕೊಮ್ಮೆ ನಿಂಬೆಹಣ್ಣಿನ ತುಂಡನ್ನು ಕೈ ಉಗುರುಗಳಿಗೆ ತಿಕ್ಕಿ. ಇದರಿಂದ ಉಗುರು ಸ್ವಚ್ಛವಾಗುತ್ತದೆ ಮಾತ್ರವಲ್ಲದೆ ಸಂದಿಯಲ್ಲಿ ಕಣ್ಣಿಗೆ ಕಾಣದೆ ಉಳಿದುಕೊಂಡ ಕೊಳೆಯೂ ಹೋಗುತ್ತದೆ.
ಉಗುರು ನಿಧಾನವಾಗಿ ಬೆಳೆಯುವುದು ಮತ್ತು ಅಲ್ಲಲ್ಲಿ ಬಿಳಿ ಮಚ್ಚೆ ಕಾಣಿಸಿಕೊಳ್ಳುವುದು ಕ್ಯಾಲ್ಸಿಯಂ ಕೊರತೆಯ ಇಲ್ಲವೇ ಅನಾರೋಗ್ಯದ ಸಂಕೇತ. ತಜ್ಞ ವೈದ್ಯರನ್ನು ಭೇಟಿಯಾಗುವುದು ಉತ್ತಮ.
ನಿಯಮಿತವಾಗಿ ಉಗುರುಗಳನ್ನು ಕತ್ತರಿಸಿ. ಇದರ ಸುತ್ತಲಿನ ಚರ್ಮಕ್ಕೆ ಹಾನಿಯಾಗದಂತೆ ನೋಡಿಕೊಳ್ಳಿ. ಇದರಿಂದ ಉಗುರು ವೇಗವಾಗಿ ಬೆಳೆಯುವುದು ನಿಲ್ಲುತ್ತದೆ .
ಉಗುರುಗಳು ಸ್ವಚ್ಛವಾಗಿದ್ದರೆ ಉಗುರುಸುತ್ತಿನಂತಹ ಸಮಸ್ಯೆ ಕಾಡುತ್ತದೆ ಹಾಗಾಗಿ ಸಾಧ್ಯವಾದಷ್ಟು ಉಗುರುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ.