-->
ಯಾರೆಲ್ಲಾ ಪಪ್ಪಾಯ ತಿನ್ನುವುದು ಸೆಫ್ ಅಲ್ಲ

ಯಾರೆಲ್ಲಾ ಪಪ್ಪಾಯ ತಿನ್ನುವುದು ಸೆಫ್ ಅಲ್ಲ


ಪಪ್ಪಾಯ ಹಣ್ಣು ತಿನ್ನುವುದು ಅರೋಗ್ಯ ಕ್ಕೆ ಒಳ್ಳೆಯದು  ಆದರೆ ಎಲ್ಲರೂ ತಿನ್ನುವುದು ಸೂಕ್ತ ಅಲ್ಲ . ಆದರೆ ಕೆಲವೊಂದು ರೋಗಿಗಳು ಪಪ್ಪಾಯ ತಿನ್ನಬಾರದು. ಆದರೆ ಕೆಲವೊಂದು ರೋಗಗಳಿಂದ ಈಗಾಗಲೇ ಬಳಲುತ್ತಿದ್ದರೆ ಪಪ್ಪಾಯ ಸೇವನೆ ಅಷ್ಟು ಒಳ್ಳೆಯದಲ್ಲ.
ಪಪ್ಪಾಯ ಕೆಲವೊಂದು ರೋಗಿಗಳಲ್ಲಿ ಅಡ್ಡಪರಿಣಾಮವನ್ನುಂಟು ಮಾಡುವ ಸಾಧ್ಯತೆ ಇರುತ್ತದೆ.
ಮೂತ್ರ ಪಿಂಡಗಳ ಕಲ್ಲಿನ ಸಮಸ್ಯೆಯಿಂದ ಬಳಲುವವರು ಪಪ್ಪಾಯ ಸೇವಿಸುವುದರಿಂದ ಕಲ್ಲಿನ ಗಾತ್ರ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.
ಅನಿಯಮಿತ ಹೃದಯ ಬಡಿತ ಸಮಸ್ಯೆಯಿಂದ ಬಳಲುತ್ತಿರುವವರು ಪಪ್ಪಾಯ ಸೇವನೆ ಮಾಡುವುದು ಆರೋಗ್ಯಕ್ಕೆ ಕೆಟ್ಟ ಪರಿಣಾಮ ಬೀರುತ್ತದೆ
ಗರ್ಭಿಣಿಯರು ಪಪ್ಪಾಯ ಸೇವನೆ ಮಾಡುವುದು ಗರ್ಭಪಾತಕ್ಕೆ ಕಾರಣವಾಗಬಹುದು ಹೇಳಲಾಗುತ್ತದೆ
ಪಪ್ಪಾಯಿಯಲ್ಲಿ ಕಂಡುಬರುವ ಲ್ಯಾಟೆಕ್ಸ್ ನಿಂದ ಕೆಲವರಿಗೆ ಅಲರ್ಜಿ ಉಂಟಾಗುವ ಸಾಧ್ಯುತೆಯಿದೆ.ಲೋ ಶುಗ‌ರ್ ಸಮಸ್ಯೆಯಿಂದ ಬಳಲುತ್ತಿರುವವರು ಪಪ್ಪಾಯ ಸೇವನೆ ಮಾಡುವುದರಿಂದ ಸಮಸ್ಯೆ ಹೆಚ್ಚಾಗಬಹುದು ನೆನಪಿರಲಿ, ಯಾವುದೇ ಅನುಮಾನಗಳಿದ್ದಲ್ಲಿ, ಮನೆ ಮದ್ದು ಮಾಡುವ ಮುನ್ನ ತಜ್ಞ ವೈದ್ಯರ ಸಲಹೆ ಪಡೆಯಿರಿ

Ads on article

Advertise in articles 1

advertising articles 2

Advertise under the article