ಬೇಸಿಗೆಯಲ್ಲಿ ಹಾವುಗಳು ಬರುತ್ತೆ ಹುಷಾರು
Wednesday, May 8, 2024
ಬಿಸಿಲಿನ ತಾಪ ಹೆಚ್ಚುತ್ತಿದ್ದು ಹಾವುಗಳು ತಮ್ಮ ಗೂಡನ್ನು ಬಿಟ್ಟು ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿವೆ.
ಹಾಗಾಗೀ ಸ್ವಲ್ಪ ಎಚ್ಚರಿಕೆ ವಹಿಸಿ.ಮಕ್ಕಳನ್ನ ಹುಷಾರಾಗಿ ನೋಡಿಕೊಳ್ಳಿ. ಮಲಗುವ ಮುನ್ನ ಮನೆಯ ಒಳ ಹೊರಭಾಗವನ್ನು ಚೆನ್ನಾಗಿ ಗಮನಿಸಿ ಬಾಗಿಲು ಕಿಟಕಿಗಳನ್ನು ಭದ್ರವಾಗಿ ಮುಚ್ಚಿ, ರಾತ್ರಿ ವೇಳೆ ಹೊರಗೆ ಹೋಗುವಾಗ ಮನೆಯ ಹೊರಗೆ ಲೈಟ್ ಹಾಕಿ, ಕೈಯಲ್ಲಿ ಟಾರ್ಚ್ ಲೈಟ್ ಹಿಡಿದುಕೊಂಡು ನಡೆಯುವಾಗ ಅಕ್ಕ ಪಕ್ಕ ನೋಡಿಕೊಂಡು ನಡೆಯಿರಿ, ನಿಲುಗಡೆ ಮಾಡಿದ ವಾಹನವನ್ನು ಹತ್ತುವ ಮೊದಲು ವಾಹನದ ಒಳಗೆ ಚೆನ್ನಾಗಿ ನೋಡಿ, ನಿಮ್ಮ ವಾಹನಗಳನ್ನು ಗಿಡಗಂಟಿಗಳು ಅಥವಾ ಹುಲ್ಲುಗಾವಲಿನಲ್ಲಿ ನಿಲ್ಲಿಸಬೇಡಿ. ಸಂಪೂರ್ಣ ತಪಾಸಣೆಯ ನಂತರ ಹೆಲೆಟ್ ಜಾಕೆಟ್ ಮತ್ತು ಬೂಟುಗಳನ್ನು ಧರಿಸಿ. ಈ ಮಾಹಿತಿಯನ್ನು ಎಲ್ಲರಿಗೂ ಒಂದೇ ಸಮಯದಲ್ಲಿ ತಿಳಿಸಿ...ನಮ್ಮ ಜೀವ ನಮ್ಮ ಕೈಯಲ್ಲಿಯಿದ್ದೆ ಹಾಗಾಗೀ ಎಚ್ಚರಿಕೆ ಯಿಂದ ಎಲ್ಲ ಕಡೆ ಗಮನಿಸಿ ನಡೆಯಿರಿ
ಹಾಗೆ ನಮ್ಮ ಹಾಗೆ ಪ್ರಾಣಿ ಪಕ್ಷಿಗಳಿಗೂ ಆಯಾಸ ಬಯರಿಕೆ ಆಗುತ್ತದೆ ಹಾಗಾಗೀ ನಿಮ್ಮ ಮನೆಯ ಮುಂದೆ ಹಿಂದೆ ಅಥವಾ ಮಹಡಿಯ ಮೇಲೆ ನೀರನ್ನು ಒಂದು ಪಾತ್ರೆಗೆ ಹಾಕಿಯಿಡಿ. ಅ ನೀರನ್ನು ಪ್ರಾಣಿಗಳು ಕುಡಿದು ತಮ್ಮ ಆಯಾಸವನ್ನ ನಿಗಿಸಿ ಕೊಳ್ಳುತ್ತವೆ
ಗಮನಿಸಿ ಮೊದಲು ಎಲ್ಲರೂ ಮಾನವರಗೋಣ.