FAEA Scholarship ಗೆ ಅರ್ಜಿ ಸಲ್ಲಿಸುವುದು ಹೇಗೆ
Wednesday, June 12, 2024
ಯಾವುದೇ ಭಾರತೀಯ ಸಂಸ್ಥೆಯಲ್ಲಿ ಕಲೆ, ವಾಣಿಜ್ಯ, ವಿಜ್ಞಾನ, ಎಂಜಿನಿಯರಿಂಗ್ ಅಥವಾ ಇತರ ತಂತ್ರಜ್ಞಾನ ಮತ್ತು ವೃತ್ತಿಪರ ಕ್ಷೇತ್ರದಲ್ಲಿ ಪದವಿ ಅಧ್ಯಯನ ಮಾಡುತ್ತಿರುವ 12ನೇ ತರಗತಿಯಲ್ಲಿ ಉತ್ತೀರ್ಣರಾಗಿರುವ ಅಥವಾ ಮೊದಲ ವರ್ಷದ ಪದವಿಪೂರ್ವ ವಿದ್ಯಾರ್ಥಿಗಳಿಗೆ ಫೌಂಡೇಶನ್ ಫಾರ್ ಅಕಾಡೆಮಿಕ್ ಎಕ್ಸಲೆನ್ಸ್ ಅಂಡ್ ಆಕ್ಸೆಸ್ (ಎಫ್‌ಎಇಎ) ನೀಡುವ 2024-25ನೇ ಸಾಲಿನ ಸ್ಕಾಲರ್‌ಶಿಪ್ ಗೆ ಅರ್ಜಿ ಅಹ್ವಾನಿಸಲಾಗಿದೆ .
ಸ್ಕಾಲರ್ಶಿಪ್ ಪಡೆಯಲು ಅರ್ಹತೆಗಳೇನು?
1. ಭಾರತದ ಯಾವುದೇ ಮಾನ್ಯ ವಿಶ್ವವಿದ್ಯಾಲಯ, ಸಂಸ್ಥೆ ಅಥವಾ ಕಾಲೇಜಿನಲ್ಲಿ ಕಲೆ, ವಾಣಿಜ್ಯ, ವಿಜ್ಞಾನ, ಮೆಡಿಕಲ್, ಎಂಜಿನಿಯರಿಂಗ್ ಅಥವಾ ಇತರ ತಂತ್ರಜ್ಞಾನ ಮತ್ತು ವೃತ್ತಿಪರ ಕ್ಷೇತ್ರದಲ್ಲಿ 12ನೇ ತರಗತಿ ಪೂರ್ಣಗೊಂಡಿರಬೇಕು.
2. ಮೊದಲ ವರ್ಷದ ಪದವಿಪೂರ್ವ ವಿದ್ಯಾರ್ಥಿಗಳಿಗೂ (puc student scholarship) ಸಹ ಈ ಸ್ಕಾಲರ್ಶಿಪ್ ಲಭ್ಯವಿದೆ.
ಅಭ್ಯರ್ಥಿಗಳು ಎಸ್‌ಸಿ, ಎಸ್‌ಟಿ, ಒಬಿಸಿ ಅಥವಾ ಬಿಪಿಎಲ್ ಎಂದು ವರ್ಗೀಕರಿಸಲ್ಪಟ್ಟ (SC, ST & BPL Card Holders) .
3. ವಿದ್ಯಾರ್ಥಿಗಳು ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಸಮಾಜಕ್ಕೆ ಸೇರಿದವರಾಗಿರಬೇಕು.
ಸ್ಕಾಲರ್ಶಿಪ್ ನಿಂದ ಏನೆಲ್ಲಾ ಸೌಲಭ್ಯ ಸಿಗಲಿವೆ?
• ಬೋಧನಾ ಶುಲ್ಕಗಳು.
ನಿರ್ವಹಣೆ ಭತ್ಯೆ.
ಹಾಸ್ಟೆಲ್ ಅಥವಾ ಮೆಸ್ ಶುಲ್ಕಗಳು.
ಹಾಗೂ ಇತರ ಭತ್ಯೆಗಳು.
ಅರ್ಜಿಸಲ್ಲಿಸಲು ಕೊನೆಯ ದಿನಾಂಕ ಯಾವುದೂ
30-06-2024 ( 30, 2024)
ಅರ್ಜಿ ಸಲ್ಲಿಸುವ ವಿಧ ಹಾಗೂ ಲಿಂಕ್ ಯಾವುದು?
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್
https://www.b4s.in/nwmd/FAEA2