ಜಿರಳೆ ಸೊಳ್ಳೆ ನೊಣದ ಕಾಟದಿಂದ ದೂರ ಆಗುವುದು ಹೇಗೆ ಇಲ್ಲಿದೆ ಟಿಪ್ಸ್
Saturday, June 29, 2024
ಎಲ್ಲರ ಮನೆಯಲ್ಲಿ ಜಿರಳೆ, ನೊಣ, ಕೀಟಗಳ ಸಮಸ್ಯೆಯಿದ್ದೆ ಇರುತ್ತೆ . ಇವುಗಳನ್ನು ಓಡಿಸಲು ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಉತ್ಪನ್ನಗಳನ್ನು ಸಿಗುತ್ತದೆ. ಆದರೆ ಅದರಿಂದ ನಮ್ಮ ಆರೋಗ್ಯ ಕೆಡಿಸಿಕೊಳ್ಳುವ ಬದಲು ಮನೆಯಲ್ಲಿಯೇ ಸಿಗುವಂತಹ ವಸ್ತುಗಳನ್ನು ಬಳಸಿ ಇವುಗಳನ್ನು ಓಡಿಸಿ.
*ಪುದೀನಾ ಸಹಾಯದಿಂದ ಜಿರಳೆ, ನೊಣ, ಕೀಟಗಳನ್ನು ಓಡಿಸಬಹುದು. ಹಾಗಾಗಿ ಪಾತ್ರೆಯಲ್ಲಿ ½ ಗ್ಲಾಸ್ ನೀರನ್ನು ತೆಗೆದುಕೊಂಡು ಅದರಲ್ಲಿ ಪುದೀನಾ ರಸವನ್ನು ಮಿಕ್ಸ್ ಮಾಡಿ ಮನೆಯ ಮೂಲೆ ಮೂಲೆಗೂ ಸಿಂಪಡಿಸಿ.
* ಕಹಿ ವಸ್ತುಗಳೆಂದರೆ ಜೀರಳೆ, ನೊಣಗಳಿಗೆ ಆಗುವುದಿಲ್ಲ. ಹಾಗಾಗಿ ಬೇವಿನ ರಸವನ್ನು ಸೀಮೆ ಎಣ್ಣೆಯೊಂದಿಗೆ ಮಿಕ್ಸ್ ಮಾಡಿ ಮನೆಯಲ್ಲಿ ಸಿಂಪಡಿಸಿದರೆ ಅದರ ವಾಸನೆಗೆ ಓಡಿ ಹೋಗುತ್ತವೆ.
'ನಡುರಸ್ತೆಯಲ್ಲಿ ಶಿಕ್ಷಕಿ ಹಣೆಗೆ ಕುಂಕುಮ ಹಚ್ಚಿ ಬಲವಂತವಾಗಿ ಮದುವೆಯಾದ ಯುವಕ' : ವಿಡಿಯೋ ವೈರಲ್ BREAKING NEWS: ಮಾಡುತ್ತಿದ್ದಾಗಲೇ
ಜಿರಳೆ, ನೊಣದ ಕಾಟದಿಂದ ಮುಕ್ತಿ ಹೊಂದಲು ಬೆಳ್ಳುಳ್ಳಿ, ಈರುಳ್ಳಿ, ಕರಿಮೆಣಸನ್ನು ಸೇರಿಸಿ ಪೇಸ್ಟ್ ತಯಾರಿಸಿ ಅದನ್ನು ನೀರಿನಲ್ಲಿ ಬೆರೆಸಿ ಮನೆಯ ಎಲ್ಲಾ ಭಾಗಗಳಿಗೂ ಸಿಂಪಡಿಸಿ.