-->
1000938341
ಲೋಕ ಸಭಾ ಸಮರ

ಲೋಕ ಸಭಾ ಸಮರ

ಎಲ್ಲಡೆ ಸಂಚಲನ ಮೂಡಿಸಿದ್ದ ಲೋಕ ಸಭಾ ಚುನಾವಣೆಯ ಮತ ಎಣಿಕೆ 
ಕರ್ನಾಟಕದ 28ಕ್ಷೇತ್ರದಲ್ಲಿ
 ಬಿಜೆಪಿ 18
ಕಾಂಗ್ರೆಸ್ 7
ಜೆಡಿಎಸ್ 3
OTR 0
ಬಾರಿ ಕೂತುಹಲ ಕೆರಳಿಸಿದ್ದ  ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ 
- ಕೋಟ ಶ್ರೀನಿವಾಸ ಪೂಜಾರಿಗೆ 63,094 ಮತಗಳ ಮುನ್ನಡೆ 
ಚಿಕ್ಕಮಗಳೂರು : ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಉಡುಪಿ ಬ್ರಹ್ಮಗಿರಿಯ ಸೈಂಟ್ ಸಿಸಿಲಿಸ್ ಶಾಲೆಯ ಆವರಣದಲ್ಲಿ ಆರಂಭಗೊಂಡಿದೆ.
ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ 63,094 ಮತಗಳಿಂದ ಮುನ್ನಡೆ ಸಾಧಿಸುತ್ತಿದ್ದಾರೆ.
ಈವರೆಗೆ ಯಾರಿಗೆ ಎಷ್ಟು ಮತ ಲಭಿಸಿವೆ ?
ಬಿಜೆಪಿ : ಕೋಟ ಶ್ರೀನಿವಾಸ ಪೂಜಾರಿ – 1,58,618 ಮತಗಳು
ಕಾಂಗ್ರೆಸ್ : ಜಯಪ್ರಕಾಶ್ ಹೆಗ್ಡೆ – 95,524 ಮತಗಳು

Ads on article

Advertise in articles 1

advertising articles 2

Advertise under the article