ಮಂಗಳೂರು : ನಾಳೆ (ಜು. 20 ) ವಿವಿದೆಡೆ ವಿದ್ಯುತ್ ನಿಲುಗಡೆ- ಎಲ್ಲೆಲ್ಲಿ? ಇಲ್ಲಿದೆ ಮಾಹಿತಿ
Friday, July 19, 2024
ಮಂಗಳೂರು: ಕುಲಶೇಖರ 110/33/11ಕೆವಿ ಉಪಕೇಂದ್ರದಿಂದ ಹೊರಡುವ 11ಕೆವಿ ಅಡ್ಯಾರ್ ಫೀಡರ್ ಮತ್ತು 11ಕೆವಿ ಕಣ್ಣೂರು ಫೀಡರ್‌ನಲ್ಲಿ ಜುಲೈ 20 ರಂದು ಜಂಪರ್
ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ.
ಅದುದರಿಂದ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಅಡ್ಯಾರ್ ಕಟ್ಟೆ, ವಳಚ್ಚಿಲ್, ವಳಚ್ಚಿಲ್ ಪದವು, ಅಡ್ಯಾರ್ ಪದವು, ಮೇರ್ಲಪದವು, ಅರ್ಕುಳ, ಮೇರೆಮಜಲು, ತುಪ್ಪೆಕಲ್ಲು,
ಕಣ್ಣೂರು, ಕೊಡಕ್ಕಲ್, ಬಲ್ಲೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಎಕ್ಕೂರು/ಬಜಾಲ್/ಕಡೇಕಾರ್
ಜೆಪ್ಪು 110/33/11ಕೆವಿ ಉಪಕೇಂದ್ರದಿಂದ ಹೊರಡುವ 11ಕೆವಿ ಎಕ್ಕೂರು ನ್ಯೂ ಫೀಡರ್, 11ಕೆವಿ ಬಜಾಲ್ ಮತ್ತು 11ಕೆವಿ ಕಡೇಕಾರ್ ಫೀಡರ್‌ನಲ್ಲಿ ಜುಲೈ 20 ರಂದು ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ.
ಅದುದರಿ೦ದ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಆದಿಮಾಯೆ ಟೆಂಪಲ್, ಅಳಪೆ ಮಠ, ಆಲ್ವಿನ್‌ಗೊಡ್ರೆಜ್, ಬಿಎಸ್‌ಎನ್‌ಎಲ್ ಎಕ್ಸ್‌ಚೆಂಜ್ ಆಫೀಸ್, ಬಜಾಲ್ ಬೊಲ್ಲ, ಬಜಾಲ್ ಸ್ಟೇಟ್‌ಬ್ಯಾಂಕ್, ಚಂದ್ರೋದಯ, ಡೆಂಜಾ, ನಾಗಬನ, ಡೆನ್ಮಾರ್ಕ್ ಧ್ರುವರೆಸಿಡೆನ್ಸಿ, ಎಕ್ಕೂರು ಹೈವೇ, ಕಲ್ಕಾರ್, ಗಣೇಶ್ ನಗರ, ಕುಡುತಡ್ಕ, ಕಡೇಕಾರ್, ಕುಂಟಲಗುಡ್ಡ ಪಕ್ಕಲಡ್ಕ,ಪರಂಜ್ಯೋತಿ, ಪೆರ್ಜಿಲ, ಪ್ರಗತಿನಗರ, ರಾಂತೋಟ, ಅಯ್ಯಪ್ಪ ಭಜನಾ ಮಂದಿರ, ಸಂಗಮ, ಸತ್ಯನಾರಾಯಣಭಜನಾ ಮಂದಿರ, ಶಾಫಿ ಕ್ಲಿನಿಕ್, ತಂದೊಳಿಗೆ, ತಾರ್ದೊಲ್ಯ, ತೋಚಿಲ, ಉಜ್ಜೋಡಿ, ವೈಷ್ಣವಿ ಟೆಂಪಲ್,ಕೇಂದ್ರೀಯ ವಿದ್ಯಾಲಯ, ಕೆಹೆಚ್‌ಬಿ, ಕೆಹೆಚ್‌ಬಿ ಪ್ರಗತಿ ನಗರ, ಕೆಳಗಿನ ಮನೆ, ಪ್ರೆಸ್ಟಿಜ್ ಸ್ಕೂಲ್, ಆರ್.ಕೆಲೇಔಟ್, ಪ್ರಜ್ಞಾ ಅಪಾರ್ಟ್‌ಮೆಂಟ್, ಕಡೇಕಾರ್ ಮೂಡ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನಣೆ ತಿಳಿಸಿದೆ.