ಸಹ್ಯಾದ್ರಿಯಲ್ಲಿ ಪಿಜಿಸಿಇಟಿ 2024 ತರಬೇತಿ
Monday, July 15, 2024
ಸಹ್ಯಾದ್ರಿಯಲ್ಲಿ ಪಿಜಿಸಿಇಟಿ 2024 ತರಬೇತಿ
ಮಂಗಳೂರು ನಗರದ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ನಲ್ಲಿ PGCET 2024ರ ಪರೀಕ್ಷೆಗೆ ಎರಡು ದಿನಗಳ ತರಬೇತಿ ಕಾರ್ಯಕ್ರಮ ನಡೆಯಲಿದೆ.
ಜುಲೈ 22 ಮತ್ತು 23ರಂದು ಈ ತರಬೇತಿ ಕಾರ್ಯಕ್ರಮ ನಡೆಯಲಿದೆ. ನುರಿತ ತಜ್ಞರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ.
ಈ ತರಬೇತಿಯ ಪ್ರಯೋಜನ ಪಡೆಯುವಂತೆ ವಿನಂತಿಸಲಾಗಿದೆ. ಮೊದಲ 200 ವಿದ್ಯಾರ್ಥಿಗಳಿಗೆ ಆದ್ಯತೆ ಮೇಲೆ ಪ್ರವೇಶ ನೀಡಲಾಗುವುದು.
ಹೆಚ್ಚಿನ ವಿವರಗಳಿಗೆ ಈ ಲಿಂಕ್ ಬಳಸಿ
https://docs.google.com/forms/d/e/1FAIpQLSdFF6ZG_dGRC7iWSVXBWbYPJ3SirWfQY2e65EvkqDHx-ivuGg/viewform