-->
Twitter ನಲ್ಲಿ ಮೋದಿಗೆ 10 ಕೋಟಿ ಫಾಲೋವರ್ಸ್

Twitter ನಲ್ಲಿ ಮೋದಿಗೆ 10 ಕೋಟಿ ಫಾಲೋವರ್ಸ್




ಹೊಸದಿಲ್ಲಿ: ಮೈಕ್ರೋಬ್ಲಾಗಿಂಗ್ ವೆಬ್ ಸೈಟ್ ಟ್ವಿಟರ್‌ನಲ್ಲಿ(ಈಗ ಎಕ್ಸ್) ಪ್ರಧಾನಿ ನರೇಂದ್ರ ಮೋದಿ 10 ಕೋಟಿ ಹಿಂಬಾಲಕರನ್ನು (ಫಾಲೋವರ್ಸ್) ಹೊಂದುವ ಮೂಲಕ ಹೊಸ ದಾಖಲೆ ಮಾಡಿದ್ದಾರೆ.



ಇವರು ಈ ಸಾಧನೆ ಮಾಡಿದ ಜಗತ್ತಿನ ಮೊದಲ ನಾಯಕರಾಗಿದ್ದರೆ. ಹಿಂಬಾಲಕರ ವಿಷಯದಲ್ಲಿ ಭಾರತದ ಯಾವುದೇ ನಾಯಕರು ಮೋದಿ ಹತ್ತಿರವೂ ಇಲ್ಲ. ರಾಹುಲ್ ಗಾಂಧಿ 2.64 ಕೋಟಿ, ಕೇಜ್ರಿವಾಲ್ 2.75 ಕೋಟಿ ಹಿಂಬಾಲಕರನ್ನು ಹೊಂದಿದ್ದಾರೆ. 

ರಾಹುಲ್ ಗಾಂಧಿ, ಕೇಜ್ರಿವಾಲ್, ಅಖಿಲೇಶ್ ಯಾದವ್, ಮಮತಾ ಬ್ಯಾನರ್ಜಿ, ಲಾಲು ಪ್ರಸಾದ್ ಯಾದವ್, ಶರದ್ ಪವಾರ್ ಹಿಂಬಾಲಕರನ್ನು ಸೇರಿಸಿ ದರೂ 10 ಕೋಟಿಯಾಗುವುದಿಲ್ಲ.

Ads on article

Advertise in articles 1

advertising articles 2

Advertise under the article