-->
ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹುದ್ದೆಗೆ ಅರ್ಜಿ ಆಹ್ವಾನ: ಐದು ಜಿಲ್ಲೆಗಳಲ್ಲಿ 1476 ಹುದ್ದೆಗಳಿಗೆ ನೇಮಕಾತಿ

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹುದ್ದೆಗೆ ಅರ್ಜಿ ಆಹ್ವಾನ: ಐದು ಜಿಲ್ಲೆಗಳಲ್ಲಿ 1476 ಹುದ್ದೆಗಳಿಗೆ ನೇಮಕಾತಿ

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹುದ್ದೆಗೆ ಅರ್ಜಿ ಆಹ್ವಾನ: ಐದು ಜಿಲ್ಲೆಗಳಲ್ಲಿ 1476 ಹುದ್ದೆಗಳಿಗೆ ನೇಮಕಾತಿ






ಕರ್ನಾಟಕದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಇರುವ ಅಂಗನವಾಡಿಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹುದ್ದೆಗೆ ಅರ್ಜಿ ಆಹ್ವಾನ ಮಾಡಲಾಗಿದೆ.


ಐದು ಜಿಲ್ಲೆಗಳಲ್ಲಿ 1476 ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.


ಸಂಸ್ಥೆಯ ಹೆಸರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ಖಾಲಿ ಇರುವ ಹುದ್ದೆಗಳು: 1476

ಉದ್ಯೋಗದ ಸ್ಥಳ: ಕರ್ನಾಟಕದ ಐದು ಜಿಲ್ಲೆಗಳು

ಹುದ್ದೆಯ ಹೆಸರು: ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ


ಹುದ್ದೆಗಳ ವಿವರ

ಮಂಡ್ಯ 341

ದಕ್ಷಿಣ ಕನ್ನಡ 335

ರಾಯಚೂರು 391

ರಾಮನಗರ 216

ಉಡುಪಿ 193



ಅಂಗನವಾಡಿ ಕಾರ್ಯಕರ್ತೆ: 408 ಹುದ್ದೆಗಳು

ಅಂಗನವಾಡಿ ಸಹಾಯಕಿ: 1068 ಹುದ್ದೆಗಳು


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ವಿವರ

ಮಂಡ್ಯ : ಸೆಪ್ಟೆಂಬರ್ 20, 2024

ದಕ್ಷಿಣ ಕನ್ನಡ : ಸೆಪ್ಟೆಂಬರ್ 29, 2024

ರಾಯಚೂರು : ಸೆಪ್ಟೆಂಬರ್ 29, 2024

ರಾಮನಗರ : ಸೆಪ್ಟೆಂಬರ್ 30, 2024

ಉಡುಪಿ : ಸೆಪ್ಟೆಂಬರ್ 30, 2024


ಹೆಚ್ಚಿನ ವಿವರಗಳಿಗೆ ಇಲಾಖೆಯ ಜಿಲ್ಲಾ ಕಚೇರಿ ಭೇಟಿ ಮಾಡಬಹುದು. ಇಲಾಖೆಯ ಅಧಿಕೃತ ಅಂತರ್ಜಾಲ ತಾಣದಲ್ಲೂ ಮಾಹಿತಿ ಲಭ್ಯವಿದೆ.


Ads on article

Advertise in articles 1

advertising articles 2

Advertise under the article