-->
Job; ಉಡುಪಿಯ ಓಷಿಯನ್ ಪರ್ಲ್  ನಲ್ಲಿ ಉದ್ಯೋಗಕ್ಕೆ ಆಹ್ವಾನ

Job; ಉಡುಪಿಯ ಓಷಿಯನ್ ಪರ್ಲ್ ನಲ್ಲಿ ಉದ್ಯೋಗಕ್ಕೆ ಆಹ್ವಾನ



ಮಂಗಳೂರು:  ಯುವಕ, ಯುವತಿಯರಿಗೆ ಉಡುಪಿಯಲ್ಲಿಯೆ ಕೆಲಸ ಮಾಡಲು ಓಷಿಯನ್ ಪರ್ಲ್ ನಲ್ಲಿ ಉದ್ಯೋಗಕ್ಕೆ ಅರ್ಜಿ ಆಹ್ವಾನಿಸಲಾಗಿದೆ.


ಓಷಿಯನ್ ಪರ್ಲ್ ಹೋಟೆಲ್ ನಲ್ಲಿ ಉದ್ಯೋಗ


ಉಡುಪಿಯ ಓಷಿಯನ್ ಪರ್ಲ್ ಹೋಟೆಲ್ ನಲ್ಲಿ  ಈ ಕೆಳಗಿನ ಹುದ್ದೆಗೆ ಆಹ್ವಾನಿಸಲಾಗಿದೆ.

ಡ್ಯೂಟಿ ಮ್ಯಾನೆಜರ್

ರಿಸೆಪ್ಸನಿಸ್ಟ್

ಬೆಲ್ ಬಾಯ್

ಬಾರ್ ಟೆಂಡರ್ಸ್

ವೆಯ್ಟರ್ ಆ್ಯಂಡ್ ಕ್ಯಾಪ್ಟನ್

ಹೌಸ್ ಕೀಪಿಂಗ್ ಆ್ಯಂಡ್ ಲಾಂಡ್ರಿ ಅಟೆಂಡೆಂಟ್

ಸೌತ್ ಆ್ಯಂಡ್ ನಾರ್ಥ್ ಇಂಡಿಯನ್ , ಚೈನೀಸ್, ವೆಸ್ಟರ್ನ್ ಚೆಫ್

ಪ್ಯಾಂಟ್ರಿ, ದೋಸ, ಬೇಕರಿ, ಸ್ವಿಟ್ ಚೆಫ್

ಸ್ಟೋರ್ ಎಕ್ಸಿಕ್ಯೂಟಿವ್

ಕಿಚನ್ ಸ್ಟೆವಾರ್ಡ್ಸ್

ಎಸಿ ಟೆಕ್ನಿಷಿಯನ್,

ಪ್ಲಂಬರ್

ಪೆಯಿಂಟರ್,

ಕಾರ್ಪೆಂಟರ್


ಸಂದರ್ಶನ- 2024 ಸೆಪ್ಟೆಂಬರ್ 17, 18,19

ಸಮಯ: 10 ರಿಂದ ಸಂಜೆ 6

ಸ್ಥಳ: ದ ಓಷಿಯನ್ ಪರ್ಲ್ ಟೈಮ್ಸ್ ಸ್ಕ್ವಾರ್, 4 ನೇ ಮಹಡಿ, ಮಾಂಡವಿ ಟೈಮ್ಸ್ ಸ್ಕ್ವಾರ್ ಮಾಲ್, ಉಡುಪಿ


ರೆಸ್ಯೂಮ ನ್ನು corplnd@theoceanpearl.in ಮತ್ತು corp.hr@theoceanpearl.in ಅಥವಾ ವಾಟ್ಸಪ್ ಸಂಖ್ಯೆ 9110867228 ಗೆ ಕಳುಹಿಸಬಹುದು


Ads on article

Advertise in articles 1

advertising articles 2

Advertise under the article