-->
ಈ 5 ರಾಶಿಯವರಿಗೆ ಶುಕ್ರದೆಸೆ..!ದೀಪಾವಳಿ ತರಲಿದೆ  ಸಂಪತ್ತಿನ ಹೊಳೆ..!

ಈ 5 ರಾಶಿಯವರಿಗೆ ಶುಕ್ರದೆಸೆ..!ದೀಪಾವಳಿ ತರಲಿದೆ ಸಂಪತ್ತಿನ ಹೊಳೆ..!



ವೃಷಭ ರಾಶಿ

ಶುಕ್ರ ಗೋಚರ ಫಲ ವೃಷಭ ರಾಶಿಯವರ ಆರೋಗ್ಯವನ್ನು ಈ ಸಂದರ್ಭದಲ್ಲಿ ಉತ್ತಮ ಬೆಳವಣಿಗೆಯನ್ನು ತರುವ ಹಾಗೆ ಮಾಡುತ್ತದೆ. ಕೆಲಸದಲ್ಲಿ ಈ ಸಂದರ್ಭದಲ್ಲಿ ನೀವು ತೆಗೆದುಕೊಂಡಿರುವ ನಿರ್ಧಾರಗಳನ್ನು ಕೂಡ ಪ್ರಶಂಸಿಸಲಾಗುತ್ತದೆ. ಶುಕ್ರಗೋಚರ ನಿಮಗೆ ಈ ಸಂದರ್ಭದಲ್ಲಿ ಹೊಸ ವ್ಯಾಪಾರವನ್ನು ಪ್ರಾರಂಭ ಮಾಡುವುದಕ್ಕೆ ಕೂಡ ಅನುಕೂಲಕರವಾಗಿರುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಿದೆ. 

ಸಿಂಹ ರಾಶಿ

ವೃಶ್ಚಿಕ ರಾಶಿಯಲ್ಲಿ ಶುಕ್ರ ಕಾಲಿಡುವುದು ಸಿಂಹ ರಾಶಿಯವರಿಗೆ ಸಾಕಷ್ಟು ಲಾಭದಾಯಕವಾಗಿ ಕಾಣಿಸಿಕೊಳ್ಳಲಿದ್ದು, ಸಾಕಷ್ಟು ಸಮಯಗಳಿಂದ ನಡೆದುಕೊಂಡು ಬಂದಿರುವಂತಹ ಜಮೀನು ಸಂಬಂಧ ಪಟ್ಟಂತಹ ವಿವಾದಗಳು ಬಗೆಹರಿಯಲಿವೆ. ಯಾವುದೇ ರೀತಿಯ ಸರ್ಕಾರಿ ಟೆಂಡರ್ ಗಳಿಗೆ ಅಪ್ಲೈ ಮಾಡುವಂತಹ ಯೋಜನೆಯನ್ನು ಹಾಕಿಕೊಂಡಿದ್ದರೆ ಇದು ಶುಭ ಸಮಯವಾಗಿದೆ. 

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯಲ್ಲಿ ಶುಕ್ರ ಕಾಲಿಡುತ್ತಿರುವ ಕಾರಣದಿಂದಾಗಿ ಈ ಸಂದರ್ಭದಲ್ಲಿ ವೃಶ್ಚಿಕ ರಾಶಿಯವರು ಯಾವುದೇ ಕೆಲಸವನ್ನು ಪ್ರಾರಂಭ ಮಾಡಿದರೂ ಕೂಡ ಅದರಲ್ಲಿ ಅವರಿಗೆ ಲಾಭ ಖಂಡಿತವಾಗಿ ಸಿಗುತ್ತೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಗೆಲುವು ಖಂಡಿತವಾಗಿ ದೊರಕಲಿದೆ. ದುಬಾರಿ ವಸ್ತುಗಳ ಮೇಲೆ ಹೆಚ್ಚು ಹಣವನ್ನು ಖರ್ಚು ಮಾಡಲಿದ್ದೀರಿ. 

ಮಕರ ರಾಶಿ
ಶೈಕ್ಷಣಿಕ ಕ್ಷೇತ್ರದಲ್ಲಿ ಮಕರ ರಾಶಿಯವರು ಉತ್ತಮ ಫಲಿತಾಂಶಗಳನ್ನು ಪಡೆದುಕೊಳ್ಳಲಿದ್ದಾರೆ. ಸಂತಾನ ಭಾಗ್ಯಕ್ಕಾಗಿ ಎದುರು ನೋಡುತ್ತಿರುವವರಿಗೂ ಕೂಡ ಗುಡ್ ನ್ಯೂಸ್ ಕಾದಿದೆ. ಉದ್ಯೋಗದಲ್ಲಿ ಉನ್ನತ ಅಧಿಕಾರಿಗಳ ಬೆಂಬಲ ಕೂಡ ದೊರಕಲಿದೆ. ಸರ್ಕಾರಿ ಟೆಂಡರ್ ಅನ್ನು ಪಡೆದುಕೊಳ್ಳಲು ಪ್ರಯತ್ನ ಮಾಡುತ್ತಿರುವವರಿಗೆ ಶುಭ ಫಲಿತಾಂಶ ಕಾದಿದೆ. 

ಕಟಕ ರಾಶಿ
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕುಳಿತುಕೊಳ್ಳುವಂತಹ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಶುಭ ಸಮಯ ಎಂದು ಹೇಳಬಹುದಾಗಿದ್ದು ನಿರೀಕ್ಷಿತ ಫಲಿತಾಂಶ ಪಡೆದುಕೊಳ್ಳಲಿದ್ದಾರೆ. ಲವ್ ಸ್ಟೋರಿಯಲ್ಲಿ ಕೂಡ ಉತ್ತಮ ಬೆಳವಣಿಗೆಯನ್ನು ಕಾಣಬಹುದಾಗಿದೆ. ಲವ್ ಮ್ಯಾರೇಜ್ ಮಾಡಿಕೊಳ್ಳಲು ಬಯಸುವಂತಹ ಜೋಡಿಗಳಿಗೆ ಮನೆಯವರಿಂದ ಗ್ರೀನ್ ಸಿಗ್ನಲ್ ಸಿಗಲಿದೆ. 

Ads on article

Advertise in articles 1

advertising articles 2

Advertise under the article