-->
ಹಿಂದೂಸ್ತಾನ ಏರೋನಾಟಿಕ್ಸ್‌ನಲ್ಲಿ ಉದ್ಯೋಗಾವಕಾಶ: ಡಿಪ್ಲೊಮಾ ಪದವೀಧರರಿಗೂ ಅವಕಾಶ

ಹಿಂದೂಸ್ತಾನ ಏರೋನಾಟಿಕ್ಸ್‌ನಲ್ಲಿ ಉದ್ಯೋಗಾವಕಾಶ: ಡಿಪ್ಲೊಮಾ ಪದವೀಧರರಿಗೂ ಅವಕಾಶ

ಹಿಂದೂಸ್ತಾನ ಏರೋನಾಟಿಕ್ಸ್‌ನಲ್ಲಿ ಉದ್ಯೋಗಾವಕಾಶ: ಡಿಪ್ಲೊಮಾ ಪದವೀಧರರಿಗೂ ಅವಕಾಶ





ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ರಂಗದ ಕಂಪೆನಿಗಳಲ್ಲಿ ಒಂದಾದ ಪ್ರತಿಷ್ಠಿತ ಹಿಂದೂಸ್ತಾನ ಏರೋನಾಟಿಕ್ಸ್‌ನಲ್ಲಿ ಉದ್ಯೋಗಾವಕಾಶ ಇದೆ.


ಕಂಪೆನಿಯ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ನಡೆಸಲು ಕಂಪೆನಿಯು ಸಾರ್ವಜನಿಕ ಅಧಿಸೂಚನೆಯನ್ನು ಹೊರಡಿಸಿದೆ.


ಅರ್ಹ ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಡಿಪ್ಲೊಮಾ ಪದವೀಧರರಿಗೂ ಅವಕಾಶವಿದೆ.


ಹುದ್ದೆಗಳ ವಿವರ ಹೀಗಿದೆ..


ಎಲೆಕ್ಟ್ರಿಕಲ್ ಆಪರೇಟರ್ - -03 ಹುದ್ದೆಗಳು

ಫಿಟ್ಟರ್ ಆಪರೇಟರ್ - 11 ಹುದ್ದೆಗಳು

ಎಲೆಕ್ಟ್ರಿಷಿಯನ್ ಆಪರೇಟರ್ - 04 ಹುದ್ದೆಗಳು

ಎಲೆಕ್ಟ್ರಾನಿಕ್ಸ್ ಆಪರೇಟರ್ - 08 ಹುದ್ದೆಗಳು

ಮೆಕ್ಯಾನಿಕಲ್ ಆಪರೇಟರ್ - 31 ಹುದ್ದೆಗಳು


ಶೈಕ್ಷಣಿಕ ಅರ್ಹತೆ: ಎಲೆಕ್ಟ್ರಿಕಲ್ ಆಪರೇಟರ್, ಎಲೆಕ್ಟ್ರಾನಿಕ್ಸ್ ಆಪರೇಟರ್, ಮೆಕ್ಯಾನಿಕಲ್ ಆಪರೇಟರ್ ಹುದ್ದೆಗಳಿಗೆ ಡಿಪ್ಲೊಮಾ ಶಿಕ್ಷಣ ಪಡೆದಿರಬೇಕು ಹಾಗೂ ಫಿಟ್ಟರ್ ಆಪರೇಟರ್, ಎಲೆಕ್ಟ್ರಿಷಿಯನ್ ಆಪರೇಟರ್ ಹುದ್ದೆಗಳಿಗೆ ಐಟಿಐ ಪದವಿ ಶಿಕ್ಷಣ ಪಡೆದಿರಬೇಕು


ವೇತನ: ಕನಿಷ್ಟ ರೂ. 23,000/- ಹಾಗೂ ಇತರ ಭತ್ಯೆಗಳು


ಅರ್ಜಿ ಸಲ್ಲಿಸಲು ಕೊನೆ ದಿನ -09-12-2024


ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಲು

ಎಸ್ಎಸ್ಎಲ್‌ಸಿ ಅಂಕಪಟ್ಟಿ

ಐಟಿಐ ಅಥವಾ ಡಿಪ್ಲೊಮಾ ಅಂಕಪಟ್ಟಿ

ಆಧಾರ್ ಕಾರ್ಡ್

ಸ್ವ ಇಮೇಲ್ ವಿಳಾಸ

ಮೊಬೈಲ್ ನಂಬರ್



Ads on article

Advertise in articles 1

advertising articles 2

Advertise under the article