ಚಳಿಗಾಲದಲ್ಲಿ ಬೆಳಗ್ಗೆ ಸೆX ಮಾಡುವುದರಿಂದ ಸಿಗುವ ಎಂಟು ಅದ್ಭುತ ಪ್ರಯೋಜನಗಳು
ಬೆಳಗ್ಗೆ ಲೈಂಗಿಕ ಸಂಪರ್ಕ ಬೆಳೆಸುವುದರಿಂದ ಮೆದುಳು ಉತ್ತೇಜಿತಗೊಳ್ಳುತ್ತದೆ. ಇದರಿಂದ ದಿನವಿಡೀ ಎಚ್ಚರವಾಗಿರಲು ಸಹಾಯವಾಗುತ್ತದೆ. ವಿಚಾರಗಳನ್ನು ಸುಲಭವಾಗಿ ನೆನಪಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.
ಬೆಳಗ್ಗೆ ಸೆಕ್ಸ್ ಮಾಡುವುದರಿಂದ ರಕ್ತ ಪರಿಚಲನೆ ಸುಧಾರಿಸಬಹುದು. ಇದು ವಯಸ್ಸಾಗುವುದನ್ನು ತಡೆಯಲು ಮತ್ತು ಚರ್ಮ ಹಾಗೂ ಕೂದಲನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
ವಾರಕ್ಕೆ ಕನಿಷ್ಠ 3ಬಾರಿ ಸಂಗಾತಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸುವುದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು 50%ರಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವಿಶೇಷವಾಗಿ ಬೆಳಗಿನ ಸಮಯ ಇದಕ್ಕೆ ಸೂಕ್ತ.
ಬೆಳಗ್ಗೆ ಸೆಕ್ಸ್ ಮಾಡುವುದರಿಂದ 7ದಿನಗಳವರೆಗೆ ಒತ್ತಡವನ್ನು ಕಡಿಮೆ ಮಾಡಬಹುದು ಎಂದು ಹಲವಾರು ಅಧ್ಯಯನಗಳು ಸಾಬೀತುಪಡಿಸಿವೆ.
ಬೆಳಗ್ಗೆ ಸೆಕ್ಸ್ ಮಾಡುವುದರಿಂದ ಪುರುಷರ ವೀರ್ಯದ ಗುಣಮಟ್ಟ ಸುಧಾರಿಸುತ್ತದೆ. ಜೊತೆಗೆ ಮಹಿಳೆಯರ ಗರ್ಭಧರಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.
ಬೆಳಗ್ಗೆ ಸೆಕ್ಸ್ ಮಾಡುವುದರಿಂದ ಅರ್ಧ ಗಂಟೆ ವ್ಯಾಯಾಮ ಮಾಡುವಷ್ಟು ಕ್ಯಾಲರಿಗಳನ್ನು ಸುಡುತ್ತದೆ. ಸರಾಸರಿ ಸೆಕ್ಸ್ ಮಾಡುವುದರಿಂದ ಪುರುಷರಲ್ಲಿ 240 ಕ್ಯಾಲರಿಗಳು ಮತ್ತು ಮಹಿಳೆಯರಲ್ಲಿ 180 ಕ್ಯಾಲರಿಗಳು ಸುಡುತ್ತವೆ.
ಬೆಳಗ್ಗೆ ಸೆಕ್ಸ್ ಮಾಡುವುದರಿಂದ IgA ಪ್ರತಿಕಾಯಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದು ದೇಹಕ್ಕೆ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಹೀಗಾಗಿ ಬೆಳಗ್ಗೆ ಸೆಕ್ಸ್ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ಬೆಳಗ್ಗೆ ಸೆಕ್ಸ್ ಮಾಡುವುದರಿಂದ ಆಕ್ಸಿಟೋಸಿನ್ ಮತ್ತು ಡೋಪಮೈನ್ ಎಂಬ ಲೈಂಗಿಕ ಹಾರ್ಮೋನುಗಳು ಹೆಚ್ಚಾಗುತ್ತವೆ, ಇದು ಲೈಂಗಿಕ ಬಯಕೆಯನ್ನು ಹೆಚ್ಚಿಸುತ್ತದೆ.