
ಪದವೀಧರ ಎಂಜಿನಿಯರ್‌ಗಳಿಗೆ ಸುವರ್ಣಾವಕಾಶ: ಗ್ಲೋಟಚ್‌ನಲ್ಲಿ ನೇಮಕಾತಿ, ಆರ್ಕಷಕ ವೇತನ
Sunday, February 16, 2025
ಪದವೀಧರ ಎಂಜಿನಿಯರ್‌ಗಳಿಗೆ ಸುವರ್ಣಾವಕಾಶ: ಗ್ಲೋಟಚ್‌ನಲ್ಲಿ ನೇಮಕಾತಿ, ಆರ್ಕಷಕ ವೇತನ
ಕರಾವಳಿ ಕರ್ನಾಟಕದ ಹೆಸರಾಂತ ದೈತ್ಯ ಕಂಪೆನಿಯಾದ ಗ್ಲೋಟಚ್‌ನಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಪದವೀಧರ ಎಂಜಿನಿಯರ್‌ಗಳಿಗೆ ಸುವರ್ಣಾವಕಾಶ ಒದಗಿಬಂದಿದೆ.
ನೇರ ನೇಮಕಾತಿ ಮತ್ತು ಅರ್ಜಿ ಸಲ್ಲಿಸಲು ವಿವರಗಳು ಇಲ್ಲಿವೆ.
ವಿದ್ಯಾರ್ಹತೆ: ಬಿ.ಇ., ಬಿಟೆಕ್, ಬಿಸಿಎ, ಎಂಸಿಎ, ಬಿಎಸ್‌ಸಿ ಮತ್ತು ಎಂಎಸ್‌ಸಿ ತೇರ್ಗಡೆಯಾಗಿರಬೇಕು.
ನೇಮಕಾತಿಗೊಂಡ ಅಭ್ಯರ್ಥಿಗಳಿಗೆ ಆಕರ್ಷಕ ವೇತನ ಹಾಗೂ ಇತರ ಸೌಲಭ್ಯಗಳನ್ನು ನೀಡಲಾಗುವುದು.
ಆಸಕ್ತ ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಇ-ಮೇಲ್ ವಿಳಾಸಕ್ಕೆ ತಮ್ಮ ಸ್ವ-ವಿವರವನ್ನು ಆಧಾರ್ ಕಾರ್ಡ್‌ನ ಪ್ರತಿಯೊಂದಿಗೆ ಕಳುಹಿಸಬೇಕು.
ashwinkpadavu@icloud.com
Ph: 7619164895