ಶ್ರೀ ಕ್ಷೇತ್ರ ನೆಲ್ಲಿ ಬ್ರಹ್ಮಕಲಶೋತ್ಸವ ದ ಪ್ರಯುಕ್ತ ದೈವಗಳಿಗೆ ಸಿರಿ ಸಿಂಗಾರ ದ ನೇಮೋತ್ಸವ (VIDEO)
Friday, February 7, 2025
ವರದಿ: ಅರುಣ್ ಭಟ್ ,ಕೈಲಾಜೆ, ಕಾರ್ಕಳ
ಕಾರ್ಕಳ, ನಿಟ್ಟೆ: ಶ್ರೀ ರಾಜರಾಜೇಶ್ವರೀ ಕ್ಷೇತ್ರ- ಸದ್ಗುರು ಶ್ರೀನಿತ್ಯಾನಂದ ಮಂದಿರ ನೆಲ್ಲಿಯಲ್ಲಿ ಪರಿವಾರ ಶಕ್ತಿಗಳಿಗೆ ಸಿರಿ ಸಿಂಗಾರ ನೇಮೋತ್ಸವ ಫೆ.5 ರಂದು ವಿಜೃಂಭಣೆಯಿಂದ ನಡೆಯಿತು.
ಈ ಸಂದರ್ಭದಲ್ಲಿ ಸಾದ್ವಿ ಸರಸ್ವತಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಆಡಳಿತ ಮೊಕ್ತೇಸರ ಸುನಿಲ್.ಕೆ.ಆರ್ . ಜಗನ್ನಾಥ,ಮಹಾಬಲ ಸುವರ್ಣ,ರಾಮಪ್ಪ ಕೆ.ಜಿ. ನಿತ್ಯಾನಂದ ಭಟ್,ಸುಧೀರ್ ನಿಟ್ಟೆ,ಸುಮಿತ್ ಕೌಡೂರ್, ಪ್ರವೀಣ್ ಸಾಲ್ಯಾನ್,ರತ್ನಾಕರ್ ಮರೋಡಿ , ದಿನೇಶ್ ಮೆಂಡನ್,ರಂಜಿತ್, ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರು ಸುನಿಲ್ ಕುಮಾರ್,ಪ್ರಧಾನ ಕಾರ್ಯದರ್ಶಿ ಚೇತನ್ ನಾಯಕ್ ಪದವು,ಸಹಕಾರ್ಯದರ್ಶಿ ಸುದೀರ್ ನಿಟ್ಟೆ ಸುದೀಪ್ ನಿಟ್ಟೆ, ಸಂಘಟನಾ ಕಾರ್ಯದರ್ಶಿ ಪ್ರವೀಣ್ ಸಾಲ್ಯಾನ್,ಪ್ರಭಾಕರ್ ಶೆಟ್ಟಿ,ಬೆಳ್ಮಣ್ ದಿನೇಶ್ ಮೆಂಡನ್ ಹಿರಿಯಡ್ಕ, ಕೋಶಾಧಿಕಾರಿ ನಾಗೇಶ್ ಮೈಲಾಜೆ ಹಾಗೂ ಗೌರವ ಸಲಹೆಗಾರರು ವಿಠ್ಠಲ ಶೆಟ್ಟಿ ಬಲಿಪಗುತ್ತು, ಬೋಳಪ್ರಭಾಕರ ಕಾಮತ್ ಹಾಗೂ ಉಪಾಧ್ಯಕ್ಷರು ಸರ್ವ ಸದಸ್ಯರು ಉಪಸ್ಥಿತರಿದ್ದರು.