ಶ್ರೀ ವೀರಭದ್ರ ಸ್ವಾಮಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹಿರಿಯಡಕ ಇವರಿಂದ ದಿನಾಂಕ 23-02-2025 ರಂದು ಆದಿತ್ಯವಾರ ರಾತ್ರಿ ಘಂಟೆ 8ಕೆ ಅತ್ತೂರು ದೂಪದಕಟ್ಟೆ ಯಲ್ಲಿ ದೇವಿದಾಸ್ ಈಶ್ವರಮಂಗಲ ವಿರಚಿತ ಜಾಜಿ ಮಲ್ಲಿಗೆ ಅದ್ದೂರಿ ತುಳು ಹಾಸ್ಯಮಯ ಯಕ್ಷಗಾನ ಬಯಲಾಟ ವಿಜೃಂಭಣೆಯಿಂದ ಜರಗಿತು.ಯಕ್ಷಗಾನ ಕಲಾಭಿಮಾನಿಗಳು ಊರ ಹತ್ತುಸಮಸ್ತರು ಸೇರಿದ್ದರು.