ಕಾರ್ಕಳ ಟೈಗರ್ಸ್ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗದ ವತಿಯಿಂದ ಕಾರ್ಕಳ ಬಂಡಿಮಠದಲ್ಲಿ ಛತ್ರಪತಿ ಶಿವಾಜಿ ಮಾರ್ಚ್ 17 ರಂದು ಸಂಜೆ 6 ಗಂಟೆಗೆ ಪ್ರದರ್ಶನ ನಡೆಯಲಿದೆ.
ಕಾರ್ಕಳ ಬಂಡಿಮಠದಲ್ಲಿ ಇದು
ಪ್ರದರ್ಶನವಾಗಲಿದೆ. ಕಲಾ ಸಂಗಮ ವಿಜಯ್ ಕುಮಾರ್ ಕೊಡಿಯಾಲಬೈಲ್ ಇವರ ತಂಡದಿಂದ ಈ ನಾಟಕ ಪ್ರದರ್ಶಿತವಾಗಲಿದೆ ಎಂದು ಪ್ರಕಟನೆ ತಿಳಿಸಿದೆ.