
Job News : ಫ್ಯಾಕ್ಟರಿಗೆ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್, ಬ್ಯಾಂಕಿಗೆ ಪಿಗ್ಮಿ ಕಲೆಕ್ಟರ್, ಪೆಟ್ರೋಲ್ ಬಂಕ್‌ಗೆ ಬೇಕಾಗಿದ್ದಾರೆ
Job News : ಫ್ಯಾಕ್ಟರಿಗೆ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್, ಬ್ಯಾಂಕಿಗೆ ಪಿಗ್ಮಿ ಕಲೆಕ್ಟರ್, ಪೆಟ್ರೋಲ್ ಬಂಕ್‌ಗೆ ಬೇಕಾಗಿದ್ದಾರೆ
I) ಫ್ಯಾಕ್ಟರಿಗೆ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಬೇಕಾಗಿದ್ದಾರೆ
ಮಂಗಳೂರಿನಲ್ಲಿ ಹೋಂ ಪ್ರಾಡಕ್ಟ್ ಸಂಸ್ಥೆಯೊಂದಕ್ಕೆ ಮಾರ್ಕೆಟಿಂಗ್‌ಗೆ ಫುಲ್ ಟೈಮ್/ಪಾರ್ಟ್ ಟೈಂ ಅಭ್ಯರ್ಥಿಗಳು ಬೇಕಾಗಿದ್ದಾರೆ.
ಯಾವುದೇ ವಿದ್ಯಾರ್ಹತೆ ಬೇಕಾಗಿಲ್ಲ.
ದ್ವಿಚಕ್ರ ವಾಹನ ಹೊಂದಿದ ಸ್ಥಳೀಯರಿಗೆ ಆದ್ಯತೆ
ಆಸಕ್ತರು ಈ ನಂಬರಿಗೆ ವಾಟ್ಸ್ಯಾಪ್ ಮೆಸ್ಸೇಜ್ ಮಾಡಬಹುದು
ವಾಟ್ಸಪ್ ನಂಬರ್ - 7019142589
II) ಪಿಗ್ಮಿ ಸಂಗ್ರಾಹಕರು ಬೇಕಾಗಿದ್ದಾರೆ
ಪರಿವರ್ತನಾ ಕೋ ಅಪರೇಟಿವ್ ಸೊಸೈಟಿ(ಲಿ.),ಬಜಪೆ
ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ಬಳಿ, ಪಯೋನಿಯರ್ ಕಾಂಪ್ಲೆಕ್ಸ್ ನಲ್ಲಿರುವ ಮಂಗಳೂರು ಶಾಖೆಗೆ ಮಂಗಳೂರು,ಉರ್ವಸ್ಟೋರ್ , ಕೂಳೂರು, ಸುರತ್ಕಲ್, ಕದ್ರಿ, ತೊಕ್ಕೊಟ್ಟು ಸುತ್ತಮುತ್ತ ಪಿಗ್ಮಿ ಸಂಗ್ರಹಿಸಲು ಪಿಗ್ಮಿ ಸಂಗ್ರಾಹಕರು ಬೇಕಾಗಿದ್ದಾರೆ.
ಆಕರ್ಷಕ ಕಮೀಷನ್ ನೀಡಲಾಗುವುದು.
ವಿಳಾಸ : ಪಯೋನಿಯರ್ ಕಾಂಪ್ಲೆಕ್ಸ್, ಸಿಟಿ ಬಸ್ ನಿಲ್ದಾಣ, ಸ್ಟೇಟ್ ಬ್ಯಾಂಕ್, ಮಂಗಳೂರು
ಕೂಡಲೇ ಸಂಪರ್ಕಿಸಿ:
ದೂರವಾಣಿ: 0824-2006652
ಮೊಬೈಲ್ : 9483906652
ಆಡಳಿತ ಮಂಡಳಿಯ ಪರವಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಈ ಪ್ರಕಟನೆ ಹೊರಡಿಸಿದ್ದಾರೆ.
III) ಪೆಟ್ರೋಲ್ ಪಂಪ್‌ಗೆ ಬೇಕಾಗಿದ್ದಾರೆ
ಮಂಗಳೂರು ನಲ್ಲಿ ಇರುವ ಪೆಟ್ರೋಲ್ ಪಂಪ್‌ಗೆ ಪೆಟ್ರೋಲ್ ಹಾಕುವ ಹುಡುಗರು ಮತ್ತು ಹುಡುಗಿಯರು ಬೇಕಾಗಿದ್ದಾರೆ. ಆಕರ್ಷಕ ವೇತನದೊಂದಿಗೆ ESI ಮತ್ತು PF ಸೌಲಭ್ಯ ಇದೆ
ತಕ್ಷಣ ಸಂಪರ್ಕಿಸಿ
ಮೊಬೈಲ್ ನಂಬರ್ 6361430532
8904853695