ಪಾದುವಾ ಕಾಲೇಜ್: ಆದಿತಿ ಪ್ರಭು ಸಾಧನೆ
ಮಂಗಳೂರಿನ ಪಾದುವಾ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿ ಆದಿತಿ ಪ್ರಭು 600 ಅಂಕಗಳಲ್ಲಿ 571 (PCMB) ಅಂಕಗಳನ್ನು ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ಧಾರೆ.
ಮಂಗಳೂರು ವಕೀಲರಾದ ಶ್ರೀಪತಿ ಪ್ರಭು ಮತ್ತು ಗೌರಿ ಎಸ್. ಪ್ರಭು ಅವರ ಪುತ್ರಿಯಾಗಿರುತ್ತಾರೆ. ಆದಿತಿ ಪ್ರಭು ಅವರ ಸಾಧನೆಗೆ ಪಾದುವಾ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ.