ಹೃದಯ ಕಳವಾಗಿದೆ- ನಾಗ್ಪುರ ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರೇಮಿ!

  ಯಾವುದಾದರೂ ವಸ್ತು ಅಥವಾ ನಗದು ಕಳವಾಗಿದ್ದರೆ ಪೊಲೀಸ್ ಠಾಣೆ ಮೆಟ್ಟಿಲೇರುವುದು ಸಾಮಾನ್ಯ. ಆದರೆ ನಾಗ್ಪುರದಲ್ಲಿ ಒಂದು ವಿಚಿತ್ರ ಪ್ರಕರಣವೊಂದು ನಡೆದಿರುವುದು ಬೆಳಕಿಗೆ ಬಂದಿದೆ ಮಹಾರಾಷ್ಟ್ರದ ನಾಗ್ಪುರದಲ್ಲಿ ‘ನನ್ನ ಹೃದಯ ಕಳವಾಗಿದೆ. ದಯವಿಟ್ಟು ಅದನ್ನು ಹುಡುಕಿಕೊಡಿ’ ಎಂಬ ದೂರು ಬಂದಿತ್ತಂತೆ.. ಯುವಕನೊಬ್ಬ ಯುವತಿ ಯೊಬ್ಬಳನ್ನು ಪ್ರೀತಿ ಮಾಡಿದ್ದ. ಅವಳು ಅದಕ್ಕೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಾಗಿ, ಆತ ಪೊಲೀಸರ ಮೊರೆ ಹೋದ. ಆತನ ದೂರು ಕೇಳಿದ ಪೊಲೀಸರಿಗೆ ಏನು ಮಾಡಲು ತಿಳಿಯಲಿಲ್ಲ. ಠಾಣೆಯ ಅಧಿಕಾರಿ ಹಿರಿಯ … Continue reading ಹೃದಯ ಕಳವಾಗಿದೆ- ನಾಗ್ಪುರ ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರೇಮಿ!