ನಾಳೆ ಎಸ್ಎಸ್ಎಲ್ಸಿ RESUL: ವಿದ್ಯಾರ್ಥಿಗಳು ರಿಸಲ್ಟ್ ಹೀಗೆ ನೋಡಬಹುದು - SSLC RESULT
Wednesday, May 8, 2024
ಬೆಂಗಳೂರು: ನಾಳೆ( ಮೇ 9 ) ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು, ಬೆಳಗ್ಗೆ 10.30 ರಿಂದ ಅಂತರ್ಜಾಲದಲ್ಲಿ ವಿದ್ಯಾರ್ಥಿಗಳು ಫಲ...