-->
ಈ 4 ರಾಶಿಯಲ್ಲಿ ಮಂಗಳನ ಪ್ರವೇಶದ ಪ್ರಭಾವದಿಂದ ಕಷ್ಟದ ದಿನಗಳನ್ನೇ ಎದುರಿಸಲಿದ್ದಾರೆ ಈ ರಾಶಿಯವರು!

ಈ 4 ರಾಶಿಯಲ್ಲಿ ಮಂಗಳನ ಪ್ರವೇಶದ ಪ್ರಭಾವದಿಂದ ಕಷ್ಟದ ದಿನಗಳನ್ನೇ ಎದುರಿಸಲಿದ್ದಾರೆ ಈ ರಾಶಿಯವರು!




ವೃಷಭ ರಾಶಿ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವೃಷಭ ರಾಶಿಯನ್ನು ತೊರೆದು ಮಿಥುನ ರಾಶಿಯನ್ನು ಪ್ರವೇಶಿಸಿರುವ ಮಂಗಳನು ಈ ರಾಶಿಯವರ ಜೀವನದಲ್ಲಿ ನಾನಾ ರೀತಿಯ ಕಷ್ಟಗಳನ್ನು ತಂದೊಡ್ಡಲಿದ್ದಾನೆ. 

ಕರ್ಕಾಟಕ ರಾಶಿ:
ಕರ್ಕಾಟಕ ರಾಶಿಯವರಿಗೂ ಸಹ ಮಂಗಳ ರಾಶಿ ಪರಿವರ್ತನೆ ಅಶುಭ ಪರಿಣಾಮಗಳನ್ನು ಉಂಟು ಮಾಡಲಿದೆ. ಈ ಸಂದರ್ಭದಲ್ಲಿ ಉದ್ಯೋಗ ಕ್ಷೇತ್ರದಲ್ಲಿ ವರ್ಗಾವಣೆ ಜೊತೆಗೆ ನಾನಾ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. 

ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಯ ಅಧಿಪತಿಯಾಗಿರುವ ಮಂಗಳನ ರಾಶಿ ಪರಿವರ್ತನೆಯು ಈ ರಾಶಿಯ ಜನರ ಜೀವನದಲ್ಲೂ ಹಲವು ಸಮಸ್ಯೆಗಳನ್ನು ತಂದೊಡ್ಡಲಿದ್ದಾನೆ. ಈ ಸಮಯದಲ್ಲಿ ನಿಮ್ಮ ಮಾತಿನಲ್ಲಿ ಸಂಯಮವಿರಲಿ. 

ಧನು ರಾಶಿ:
ಮಂಗಳನ ಸಂಚಾರವು ಧನು ರಾಶಿಯವರಿಗೆ ಅಷ್ಟು ಚೆನ್ನಾಗಿಲ್ಲ. ಈ ಸಮಯದಲ್ಲಿ ಧನು ರಾಶಿಯವರು ವೃತ್ತಿ, ವ್ಯವಹಾರಕ್ಕೆ ಸಂಬಂಧಿಸಿದಂತೆ ಹಲವು ಅಡೆತಡೆಗಳನ್ನು ಅನುಭವಿಸಬೇಕಾಗಬಹುದು. 

Ads on article

Advertise in articles 1

advertising articles 2

Advertise under the article